RRB Previous Question Paper 11.10.2022 S3 (K)

ಆರ್ ಆರ್ ಬಿ ಹಿಂದಿನ ಪ್ರಶ್ನೆ ಪತ್ರಿಕೆ

1.A, B, D, E, G, H ಮತ್ತು K ಏಳು ಜನರು ನೇರ ಸಾಲಿನಲ್ಲಿ ಉತ್ತರಕ್ಕೆ ಮುಖ ಮಾಡಿ ಕುಳಿತಿದ್ದಾರೆ. E ಯು ಸಾಲಿನ ಒಂದು ಅತ್ಯಂತ ತುದಿಯಲ್ಲಿ ಕುಳಿತಿದ್ದಾರೆ. A ಯು E ಯ ನೆರೆಯವರು. A ಮತ್ತು E ನಡುವೆ ಕೇವಲ ಮೂರು ಜನರು ಕುಳಿತಿದ್ದಾರೆ. Aಯು G ಯ ಬಲಕ್ಕೆ ಎರಡನೇ ಸ್ಥಾನದಲ್ಲಿ ಕುಳಿತಿದ್ದಾರೆ. H ವು A ಅಥವಾ B ಯ ನೆರೆಯವರಲ್ಲ. K ಯು D ಯ ಬಲಕ್ಕೆ ಎರಡನೇ ಸ್ಥಾನದಲ್ಲಿ ಕುಳಿತಿದ್ದಾರೆ. K ನ ಬಲಭಾಗದಲ್ಲಿ ಎಷ್ಟು ಜನ ಕುಳಿತಿದ್ದಾರೆ?
 (1)ಒಂದು
 (2)ಮೂರು
 (3)ಸೊನ್ನೆ
 (4)ಎರಡು

CORRECT ANSWER

(1) ಒಂದು


2.ಭಾರತೀಯ ಸಂವಿಧಾನದ ಯಾವ ಭಾಗವು ಮೂಲಭೂತ ಹಕ್ಕುಗಳನ್ನು ವಿವರಿಸುತ್ತದೆ?
 (1)ಭಾಗ IV
 (2)ಭಾಗ VI
 (3)ಭಾಗ V
 (4)ಭಾಗ III

CORRECT ANSWER

(4) ಭಾಗ III


3.
ನೀಡಲಾದ ಲಂಬಕೋನ ತ್ರಿಕೋನದಲ್ಲಿ, ನೀಡಲಾದ ಬಾಹುಗಳ ಉದ್ದಗಳು CM ನಲ್ಲಿದ್ದರೆ, cos α + cot α ಮೌಲ್ಯವನ್ನು ಕಂಡುಹಿಡಿಯಿರಿ.
 (1)`(375)/(136)`
 (2)`(15)/(17)`
 (3)`(19)/8`
 (4)`(333)/(136)`

CORRECT ANSWER

(1) `(375)/(136)`


4.16, 20 ಮತ್ತು 24 ನ ಮಸಾಅ ಎಷ್ಟು?
 (1)8
 (2)4
 (3)6
 (4)2

CORRECT ANSWER

(2) 4


5.ಒಂದು ಪೈಪ್ ಖಾಲಿ ಟ್ಯಾಂಕ್ ಅನ್ನು 15 ಗಂಟೆಗಳಲ್ಲಿ ತುಂಬಿಸಬಹುದು, ಆದರೆ ಕೆಳಭಾಗದಲ್ಲಿನ ಸೋರಿಕೆಯಿಂದಾಗಿ, ಅದು 20 ಗಂಟೆಗಳಲ್ಲಿ ತುಂಬುತ್ತದೆ. ಟ್ಯಾಂಕ್ ಪೂರ್ತಿಯಾಗಿ ತುಂಬಿದ್ದರೆ, ಟ್ಯಾಂಕ್‌ನಲ್ಲಿನ ಯಾವುದೇ ಪ್ರವೇಶ ಅಥವಾ ನಿರ್ಗಮನ ಸ್ಥಳವು ತೆರೆದಿಲ್ಲದಿದ್ದರೆ ಸೋರಿಕೆಯು ಅದನ್ನು ಖಾಲಿ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
 (1)40 ಗಂಟೆಗಳು
 (2)50 ಗಂಟೆಗಳು
 (3)30 ಗಂಟೆಗಳು
 (4)60 ಗಂಟೆಗಳು

CORRECT ANSWER

(4) 60 ಗಂಟೆಗಳು


6.ಈ ಪ್ರಶ್ನೆಯು ಹೇಳಿಕೆಯೊಂದರ ನಂತರ I ಮತ್ತು II ಎಂಬ ಎರಡು ವಾದಗಳನ್ನು ಹೊಂದಿದೆ. ನೀಡಲಾದ ಹೇಳಿಕೆ ಮತ್ತು ವಾದಗಳನ್ನು ಓದಿ ಮತ್ತು ನೀಡಲಾದ ಆಯ್ಕೆಗಳಿಂದ ಸೂಕ್ತ ಉತ್ತರವನ್ನು ಆಯ್ಕೆ ಮಾಡಿ.
ಹೇಳಿಕೆ.
ಶೈತ್ಯೇಕರಿಸಿದ ಆಹಾರವನ್ನು ಸೇವಿಸುವುದು ಪ್ರಯೋಜನಕಾರಿ.
ವಾದಗಳು.
 I.ಶೈತ್ರೀಕರಿಸಿದ ಆಹಾರಗಳು ಕೆಲವೊಮ್ಮೆ ತಾಜಾ ಆಹಾರಕ್ಕೆ ಹೋಲಿಸಿದರೆ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ, ಏಕೆಂದರೆ ತಾಜಾ ಆಹಾರ ಕಾಲಾನಂತರದಲ್ಲಿ ಜೀವಸತ್ವಗಳು ಮತ್ತು ಖನಿಜಗಳನ್ನು ಕಳೆದುಕೊಳ್ಳುತ್ತವೆ ಮತ್ತು ಶೈತೀಕರಣವು ಪೋಷಕಾಂಶಗಳನ್ನು ಸಂರಕ್ಷಿಸುತ್ತದೆ.
 II.ಶೈತ್ಯಕರಿಸಿದ ಆಹಾರಗಳಲ್ಲಿ ಇರುವ ಸೋಡಿಯಂ ರಕ್ತದೊತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು.
 (1)I ಮತ್ತು II ಎರಡೂ ಹೇಳಿಕೆಯನ್ನು ಬಲಗೊಳಿಸುತ್ತವೆ.
 (2)I ಮತ್ತು II ಎರಡೂ ಹೇಳಿಕೆಯನ್ನು ದುರ್ಬಲಗೊಳಿಸುತ್ತವೆ.
 (3)I ಹೇಳಿಕೆಯನ್ನು ದುರ್ಬಲಗೊಳಿಸುತ್ತದೆ, ಇದೇ ವೇಳೆ II ಬಲಗೊಳಿಸುತ್ತದೆ.
 (4)I ಹೇಳಿಕೆಯನ್ನು ದುರ್ಬಲಗೊಳಿಸುತ್ತದೆ, ಇದೇ ವೇಳೆ I ಬಲಗೊಳಿಸುತ್ತದೆ.

CORRECT ANSWER

(4) I ಹೇಳಿಕೆಯನ್ನು ದುರ್ಬಲಗೊಳಿಸುತ್ತದೆ, ಇದೇ ವೇಳೆ I ಬಲಗೊಳಿಸುತ್ತದೆ.


7.ಕೆಳಗಿನವುಗಳಲ್ಲಿ ಯಾವುದು ಒಂದು ಬ್ಯಾಕ್ಟಿರಿಯಾದ ಕಾಯಿಲೆ ಅಲ್ಲ?
 (1)ಏಡ್ಸ್ (AIDS)
 (2)ಕ್ಷಯರೋಗ
 (3)ಸಿಫಿಲಿಸ್
 (4)ಗೊನೊರಿಯಾ

CORRECT ANSWER

(1) ಏಡ್ಸ್ (AIDS)


8.ಕೆಳಗಿನ ಯಾವ ಗುಂಪು/ಸಂಸ್ಥೆಗಳು ಭಾರತದಲ್ಲಿನ ಸಾಂವಿಧಾನಿಕ ಸಂಸ್ಥೆಗಳಿಗೆ ಉದಾಹರಣೆಯಾಗಿದೆ?
 (1)ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಭಾರತದ ಚುನಾವಣಾ ಆಯೋಗ
 (2)ಭಾರತೀಯ ರಾಷ್ಟ್ರೀಯ ಆಯೋಗ, ಭಾರತೀಯ ಬಂಡವಾಳ ಪತ್ರಗಳ ಮತ್ತು ವಿನಿಮಯ ಮಂಡಳಿ, ಭಾರತದ ಅಟಾರ್ನಿ ಜನರಲ್
 (3)ಭಾರತದ ಚುನಾವಣಾ ಆಯೋಗ, ಭಾರತದ ಅಟಾರ್ನಿ ಜನರಲ್, ಕೇಂದ್ರ ಲೋಕ ಸೇವಾ ಆಯೋಗ
 (4)ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ, ಭಾರತದ ಚುನಾವಣಾ ಆಯೋಗ

CORRECT ANSWER

(3) ಭಾರತದ ಚುನಾವಣಾ ಆಯೋಗ, ಭಾರತದ ಅಟಾರ್ನಿ ಜನರಲ್, ಕೇಂದ್ರ ಲೋಕ ಸೇವಾ ಆಯೋಗ


9.‘+’ಎಂದರೆ ‘-’, ‘-’ ಎಂದರೆ ‘÷’, ‘-’ ಎಂದರೆ ‘+’, ಮತ್ತು ‘÷’ ಎಂದರೆ ‘×’ ಆಗಿದ್ದರೆ, ಈ ಕೆಳಗಿನ ಗಣಿತೋಕ್ತಿಯ ಮೌಲ್ಯ ಎಷ್ಟು?
[{(6 × 9) + (3 ÷ 2)} - (7 + 4)] ÷ 2
 (1)2
 (2)8
 (3)6
 (4)4

CORRECT ANSWER

(3) 6


10.ಈ ಕೆಳಗಿನವುಗಳಲ್ಲಿ ಯಾವುದು ನಗರ ಸ್ಥಳೀಯ ಸಂಸ್ಥೆ ಆಡಳಿತಕ್ಕೆ ಸೇರಿದ ಸಂಸ್ಥೆಯಲ್ಲ?
 (1)ನಗರ ಪಂಚಾಯತ್
 (2)ಜಿಲ್ಲಾ ಪಂಚಾಯತ್
 (3)ಪುರಸಭೆ
 (4)ಮಹಾನಗರ ಪಾಲಿಕೆ

CORRECT ANSWER

(2) ಜಿಲ್ಲಾ ಪಂಚಾಯತ್


11.ವೈರಸ್‌ಗಳ ಆಣ್ವಿಕ ಚಲನೆ (ಜೀವಂತ ಗುಣ) ಕುರಿತು ಯಾವ ಹೇಳಿಕೆ ಸರಿಯಾಗಿದೆ?
 (1)ಅವು ಕೆಲವು ಜೀವಕೋಶಗಳಿಗೆ ಸೋಂಕು ತಗಲಿಸುವವರೆಗೂ ನಿಷ್ಕ್ರಿಯವಾಗಿರುತ್ತವೆ
 (2)ವೈರಸ್‌ಗಳು ಉಸಿರಾಡುವುದಿಲ್ಲ.
 (3)ವೈರಸ್‌ಗಳಲ್ಲಿ ಚಯಾಪಚಯವು ಇರುವುದಿಲ್ಲ.
 (4)ಕೃತಕ ಮಾಧ್ಯಮದಲ್ಲಿ ವೈರಸ್ ಬೆಳೆಯುವುದಿಲ್ಲ.

CORRECT ANSWER

(1) ಅವು ಕೆಲವು ಜೀವಕೋಶಗಳಿಗೆ ಸೋಂಕು ತಗಲಿಸುವವರೆಗೂ ನಿಷ್ಕ್ರಿಯವಾಗಿರುತ್ತವೆ


12.ಈ ಕೆಳಗಿನ ಯಾವ ಲವಣಗಳು ಪ್ರತ್ಯಾಮ್ಲಗಳಲ್ಲಿ ಇರುವ ಒಂದು ಸಕ್ರಿಯ ಘಟಕಾಂಶವಾಗಿದೆ?
 (1)`CaOCl_2`
 (2)`NaHCO_3`
 (3)`C_aCl_2`
 (4)`Na_2CO_3`

CORRECT ANSWER

(2) `NaHCO_3`


13.ಲಂಬಕೋನ ತ್ರಿಭುಜದ ಪಾದವು ಅದರ ಎತ್ತರಕ್ಕಿಂತ 3 m ಹೆಚ್ಚಾಗಿದೆ. ಅದರ ಕರ್ಣವು 15 m ಆಗಿದ್ದರೆ, ಅದರ ವಿಸ್ತೀರ್ಣವನ್ನು ಕಂಡುಹಿಡಿಯಿರಿ.
 (1)`84 m^2`
 (2)`54 m^2`
 (3)`72 m^2`
 (4)`64 m^2`

CORRECT ANSWER

(2) `54 m^2`


14.‘5 ಖರೀದಿಸಿ 3 ಉಚಿತ’ ಯೋಜನೆಯಲ್ಲಿ ರಿಯಾಯಿತಿ ಶೇಕಡಾವಾರು ಎಷ್ಟು?
 (1)60%
 (2)37.5%
 (3)36.5%
 (4)39.25%

CORRECT ANSWER

(2) 37.5%


15.ರವಿಯು A ಬಿಂದುವಿನಿಂದ ಪ್ರಾರಂಭಿಸಿ 8 km ಪಶ್ಚಿಮದ ಕಡೆಗೆ ಚಲಿಸುತ್ತಾನೆ. ನಂತರ ಎಡತಿರುವು ತೆಗೆದುಕೊಂಡು, 5 km ಚಲಿಸುತ್ತಾನೆ, ಪುನಃ ಎಡತಿರುವು ತೆಗೆದುಕೊಂಡು 19 km ಚಲಿಸುತ್ತಾನೆ. ನಂತರ ಬಲತಿರುವು ತೆಗೆದುಕೊಂಡು 2 km ಚಲಿಸುತ್ತಾನೆ. ನಂತರ ಅಂತಿಮ ಬಲತಿರುವು ತೆಗೆದುಕೊಂಡು, 11 km ಚಲಿಸಿ B ಬಿಂದುವಿನಲ್ಲಿ ನಿಲ್ಲುತ್ತಾನೆ. B ಬಿಂದುವಿನಿಂದ A ಬಿಂದುವಿಗೆ ತಲುಪಲು ಅವನು ಎಷ್ಟು ದೂರ ಯಾವ ದಿಕ್ಕಿಗೆ ಕ್ರಮಿಸಬೇಕು? (ಎಲ್ಲಾ ತಿರುವುಗಳು 90 ಡಿಗ್ರಿ ತಿರುವುಗಳು ಮಾತ್ರ)
 (1)3 km ದಕ್ಷಿಣದ ಕಡೆಗೆ
 (2)5 km ದಕ್ಷಿಣದ ಕಡೆಗೆ
 (3)2 km ಉತ್ತರದ ಕಡೆಗೆ
 (4)7 km ಉತ್ತರದ ಕಡೆಗೆ

CORRECT ANSWER

(4) 7 km ಉತ್ತರದ ಕಡೆಗೆ


16.During which of the following festivals is the Puli Kali (Tiger dance) event the main attraction?
 (1)Baisakhi
 (2)Onam
 (3)Bihu
 (4)Pongal

CORRECT ANSWER

(2) Onam


17.ನೀಡಿರುವ ನಕ್ಷೆಯನ್ನು ಎಚ್ಚರಿಕೆಯಿಂದ ಗಮನಿಸಿ ಮತ್ತು ಪ್ರಶ್ನೆಗೆ ಉತ್ತರಿಸಿ. ವಿವಿಧ ವಿಭಾಗಗಳಲ್ಲಿನ ಸಂಖ್ಯೆಗಳು ವ್ಯಕ್ತಿಗಳ ಸಂಖ್ಯೆಯನ್ನು ಸೂಚಿಸುತ್ತವೆ.
ಚಿತ್ರಕಾರರೂ ಆಗಿರುವ ಆದರೆ ಪತ್ರಕರ್ತರಲ್ಲದ ಎಷ್ಟು ಲೇಖಕರು ಇದ್ದಾರೆ?
 (1)54
 (2)28
 (3)18
 (4)12

CORRECT ANSWER

(4) 12


18.ನಿರ್ದಿಷ್ಟ ಸಂಕೇತ ಭಾಷೆಯಲ್ಲಿ, ‘FRAME’ ಅನ್ನು ‘HPCKG’ ಎಂದು ಮತ್ತು ‘PEACH’ ಅನ್ನು ‘RCCAJ’ಎಂದು ಬರೆಯಲಾಗುತ್ತದೆ. ಆ ಭಾಷೆಯಲ್ಲಿ ‘BROOM’ ಅನ್ನು ಹೇಗೆ ಬರೆಯಲಾಗುತ್ತದೆ?
 (1)DPQMO
 (2)CPPMO
 (3)DTQQO
 (4)APQNO

CORRECT ANSWER

(1) DPQMO


19.Orchidarium and the orchid production unit on the premises of the Institute of Bioresources and Sustainable
Development (IBSD), is coming up in the state of ________ which has about 300 of the world’s 17,000 species of orchids.
 (1)Arunachal Pradesh
 (2)Uttarakhand
 (3)Meghalaya
 (4)Himachal Pradesh

CORRECT ANSWER

(3) Meghalaya


20.ಯಮುನಾ ಮತ್ತು ಅವರ ಮಗಳು ಸಾತ್ವಿಕ ಅವರ ಸರಾಸರಿ ವಯಸ್ಸು 21 ವರ್ಷಗಳು. ಅವರ ವಯಸ್ಸಿನ ಅನುಪಾತವು 5:2 ಆಗಿದೆ. ಸಾತ್ವಿಕಳ ವಯಸ್ಸನ್ನು ಕಂಡುಹಿಡಿಯಿರಿ.
 (1)12 ವರ್ಷಗಳು
 (2)10 ವರ್ಷಗಳು
 (3)17 ವರ್ಷಗಳು
 (4)15 ವರ್ಷಗಳು

CORRECT ANSWER

(1) 12 ವರ್ಷಗಳು


21.ವರ್ಗ ಸಮೀಕರಣ `x^2 - 6x + 5 = 0` ದ ಮೂಲಗಳು:
 (1)5, 1
 (2)-3, -2
 (3)3, 2
 (4)-5, -1

CORRECT ANSWER

(1) 5, 1


22.ಮೋಹನ್, ಮೀನಾ ಮತ್ತು ಮಾಧವ್ ಅನುಕ್ರಮವಾಗಿ ₹3,000, ₹2,000 ಮತ್ತು ₹5,000 ಹೂಡಿಕೆ ಮಾಡಿ ಪಾಲುದಾರರಾಗುತ್ತಾರೆ.ಇಲ್ಲಿ ಉಲ್ಲೇಖಿಸಿರುವ ಹೆಸರುಗಳ ನೀಡಿರುವ ಕ್ರಮದಲ್ಲಿ ₹5,600 ವಾರ್ಷಿಕ ಲಾಭದಲ್ಲಿ ಅವರ ಷೇರುಗಳನ್ನು ಕಂಡುಹಿಡಿಯಿರಿ.
 (1)₹1,480, ₹1,320, ₹2,800
 (2)₹1,752, ₹1,168, ₹2,680
 (3)₹1,680, ₹1,120, ₹2,800
 (4)₹1,680, ₹1,240, ₹2,680

CORRECT ANSWER

(3) ₹1,680, ₹1,120, ₹2,800


23.Which is the apex governing body of air sports in India?
 (1)Ministry of Civil Aviation
 (2)Air Sports Federation of India
 (3)Aero Club of India
 (4)Ministry of Youth Affairs and Sports

CORRECT ANSWER

(2) Air Sports Federation of India


24.ಆಧುನಿಕ ಆವರ್ತಕ ಕೋಷ್ಟಕಕ್ಕೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿಲ್ಲ?
 (1)ಇದು 18 ಗುಂಪುಗಳು ಮತ್ತು 7 ಆವರ್ತಗಳನ್ನು ಹೊಂದಿದೆ.
 (2)ಒಂದೇ ಗುಂಪಿನಲ್ಲಿರುವ ವಸ್ತುಗಳು ಒಂದೇ ಸಂಖ್ಯೆಯ ವೇಲೆನ್ಸಿ ಎಲೆಕ್ಟ್ರಾನ್‌ಗಳನ್ನು ಹೊಂದಿರುತ್ತವೆ.
 (3)Na, Mg ಮತ್ತು S ಆಧುನಿಕ ಆವರ್ತಕ ಕೋಷ್ಟಕದ 4 ನೇ ಆವರ್ತಕ್ಕೆ ಸೇರಿದೆ.
 (4)ನಾವು ಗುಂಪಿನ ಕೆಳಗೆ ಹೋದಂತೆ ಕವಚಗಳ ಸಂಖ್ಯೆಯು ಹೆಚ್ಚಾಗುತ್ತದೆ.

CORRECT ANSWER

(3) Na, Mg ಮತ್ತು S ಆಧುನಿಕ ಆವರ್ತಕ ಕೋಷ್ಟಕದ 4ನೇ ಆವರ್ತಕ್ಕೆ ಸೇರಿದೆ.


25.ಒಂದುವೇಳೆ `i = 7/3 j` ಮತ್ತು ` j = 4/5k` ಆದರೆ, i : j : k ಇವುಗಳ ಅನುಪಾತವನ್ನು ಕಂಡುಹಿಡಿಯಿರಿ.
 (1)28 : 4 : 15
 (2)21 : 12 : 20
 (3)28 : 12 : 15
 (4)7: 12 : 5

CORRECT ANSWER

(3) 28 : 12 : 15


26.ಈ ಕೆಳಗಿನ ಯಾವ ಸಂಖ್ಯೆಗಳು ನಿರ್ದಿಷ್ಟ ಸರಣಿಯಲ್ಲಿನ ಪ್ರಶ್ನಾರ್ಥಕ ಚಿಹ್ನೆಯನ್ನು (?) ಪೂರ್ಣಗೊಳಿಸುತ್ತವೆ?
6, 6, 8, 24, 28, ?
 (1)140
 (2)130
 (3)32
 (4)112

CORRECT ANSWER

(1) 140


27.ಎರಡನೇ ಪದವು ಮೊದಲ ಪದಕ್ಕೆ ಮತ್ತು ನಾಲ್ಕನೇ ಪದವು ಮೂರನೇ ಪದಕ್ಕೆ ಸಂಬಂಧಿಸಿರುವಂತೆಯೇ ಐದನೇ ಪದಕ್ಕೆ ಸಂಬಂಧಿಸಿದ ಆಯ್ಕೆಯನ್ನು ಆರಿಸಿ.
STUDENT : HGFWVMG :: TEACHER : GVZXSVI :: SCHOOL : ?
 (1)SLOLXH
 (2)XSHLLO
 (3)HXSLLO
 (4)HXSOLL

CORRECT ANSWER

(3) HXSLLO


28.ತ್ರಿಭುಜದ ವಿಸ್ತೀರ್ಣ `85 cm^2` ಮತ್ತು ಅದರ ಪಾದದ ಉದ್ದ 5 cm ಆಗಿದೆ. ಹಾಗಾದರೆ ಈ ಪಾದಕ್ಕೆ ಅನುರೂಪವಾದ ತ್ರಿಭುಜದ ಎತ್ತರವನ್ನು ಕಂಡುಹಿಡಿಯಿರಿ.
 (1)34 cm
 (2)17 cm
 (3)24 cm
 (4)51 cm

CORRECT ANSWER

(1) 34 cm


29.ಎರಡನೇ ಪದವು ಮೊದಲನೇ ಪದಕ್ಕೆ ಸಂಬಂಧಿಸಿದಂತೆಯೇ ಮತ್ತು ಅರನೇ ಪದವು ಐದನೇ ಪದಕ್ಕೆ ಸಂಬಂಧಿಸಿದಂತೆಯೇ ಮೂರನೇ ಪದಕ್ಕೆ ಸಂಬಂಧಿಸಿದ ಆಯ್ಕೆಯನ್ನು ಆರಿಸಿ.
32 : 56 :: 52 : ? :: 42 : 66
 (1)76
 (2)75
 (3)71
 (4)73

CORRECT ANSWER

(1) 76


30.2022 ರ ಪದ್ಮವಿಭೂಷಣ ಪ್ರಶಸ್ತಿಯನ್ನು ಈ ಕೆಳಗಿನ ಯಾವ ಕ್ಷೇತ್ರದಲ್ಲಿ ನೀಡಲಾಗಿಲ್ಲ?
 (1)ವ್ಯಾಪಾರ ಮತ್ತು ಕೈಗಾರಿಕೆ
 (2)ಸಾಹಿತ್ಯ ಮತ್ತು ಶಿಕ್ಷಣ
 (3)ನಾಗರಿಕ ಸೇವೆ
 (4)ಕಲೆ

CORRECT ANSWER

(1) ವ್ಯಾಪಾರ ಮತ್ತು ಕೈಗಾರಿಕೆ


31.Find the mode for the following data of student ages:
16, 17, 15, 17, 16, 15, 14, 14, 13, 17, 13, 12, 12, 16, 10, 14, 17, 10, 11.
 (1)16
 (2)15
 (3)17
 (4)11

CORRECT ANSWER

(3) 17


32.ಕೆಳಗೆ ಒಂದು ಹೇಳಿಕೆಯನ್ನು ನೀಡಲಾಗಿದ್ದು, ಆಯ್ಕೆಗಳಲ್ಲಿ ನಾಲ್ಕು ತೀರ್ಮಾನಗಳನ್ನು ನೀಡಲಾಗಿದೆ. ನೀಡಲಾಗಿರುವ ಹೇಳಿಕೆಯ ಆಧಾರದ ಮೇಲೆ ಯಾವ ತೀರ್ಮಾನವು ಸರಿ ಎಂದು ಕಂಡುಹಿಡಿಯಿರಿ.
ಹೇಳಿಕೆ: N > W = E ≥ D < Y = P ≤ K
 (1)W ≥ D
 (2)D > N
 (3)N < E
 (4)K ≤ Y

CORRECT ANSWER

(1) W ≥ D


33.Refer to the following number series and answer the question that follows.
4 3 9 1 5 3 9 2 4 3 5 9 5 7 9 2 6 8 7
How many such odd digits are there, each of which is immediately preceded by an even digit and also immediately followed by an odd digit?
 (1)Four
 (2)Three
 (3)One
 (4)Two

CORRECT ANSWER

(4) Two


34.ಒಂದು ಗಾಲ್ವನೋಮೀಟರ್ ಗೆ ಸಂಪರ್ಕಿಸಲಾದ ಒಂದು ಸುರುಳಿಯೊಳಗೆ ಒಂದು ಕಾಂತವನ್ನು ಸರಿಸಿದಾಗ, ಸುರುಳಿಯಲ್ಲಿ ವಿದ್ಯುತ್ ಪ್ರವಾಹವು ಪ್ರೇರಿತವಾಗುತ್ತದೆ. ಈ ಕೆಳಗಿನ ಯಾವ ಅಂಶದ ಮೇಲೆ ಆ ಪ್ರೇರಿತ ವಿದ್ಯುತ್ ಪ್ರವಾಹವು ಅವಲಂಬಿಸಿಲ್ಲ?
 (1)ಕಾಂತದ ಧ್ರುವ ಬಲ
 (2)ಕಾಂತದ ಚಲನೆಯ ವೇಗ
 (3)ಸುರುಳಿಯಲ್ಲಿ ಸಂಪರ್ಕಿಸಲಾದ ಗಾಲ್ವನೋಮೀಟರ್ ನ ರೋಧ
 (4)ಸುರುಳಿಯಲ್ಲಿನ ತಿರುವುಗಳ ಸಂಖ್ಯೆ

CORRECT ANSWER

(3) ಸುರುಳಿಯಲ್ಲಿ ಸಂಪರ್ಕಿಸಲಾದ ಗಾಲ್ವನೋಮೀಟರ್ ನ ರೋಧ


35.ಒಟ್ಟು 50 ವಿದ್ಯಾರ್ಥಿಗಳು ಸಾಲಿನಲ್ಲಿ ಇದ್ದಾರೆ. ಅಂಕಿತ್ ಸಾಲಿನ ಮೊದಲಿಂದ 19ನೇ ಸ್ಥಾನದಲ್ಲಿ ಇದ್ದಾನೆ. ಹಾಗಾದರೆ ಸಾಲಿನ ಕೊನೆಯಿಂದ ಎಣಿಸಿದರೆ ಅಂಕಿತ್ ನ ಸ್ಥಾನ ಯಾವುದು?
 (1)33 ನೇ
 (2)31 ನೇ
 (3)32 ನೇ
 (4)30 ನೇ

CORRECT ANSWER

(3) 32 ನೇ


36.ಸರಣಿಯಲ್ಲಿ ಜೋಡಿಸಲಾದ ಮೂರು ರೋಧಕಗಳಾದ `R_1, R_2` ಮತ್ತು `R_3`, ಯಾದ್ಯಂತ ವಿಭವಗಳು ಕ್ರಮವಾಗಿ `V_1, V_2` ಮತ್ತು `V_3` ಆಗಿವೆ 1 ಯು ಅವುಗಳ ಮೂಲಕ ಹರಿಯುವ ಓಟ್ಟು ವಿದ್ಯುತ್ ಪ್ರವಾಹವನ್ನು ಪ್ರತಿನಿಧಿಸಿದರೆ, ಅವುಗಳಾದ್ಯಂತ ಇರುವ ಒಟ್ಟು ವಿಭವ (net voltage) V ಎಷ್ಟು?
 (1)`V = (1//R_1) + (1//R_2) + (1//R_3)`
 (2)`V = R_1 + R_2 + R_3`
 (3)`V = V_1 + V_2 + V_3`
 (4)`V = (1//V_1) + (1//V_2) + (1//V_3)`

CORRECT ANSWER

(3) `V = V_1 + V_2 + V_3`


37.ನೀಡಿರುವ ರೇಖಾಚಿತ್ರವನ್ನು ಎಚ್ಚರಿಕೆಯಿಂದ ಓದಿ ಮತ್ತು ಪ್ರಶ್ನೆಗೆ ಉತ್ತರಿಸಿ, ವಿವಿಧ ವಿಭಾಗದಲ್ಲಿನ ಸಂಖ್ಯೆಗಳು ವ್ಯಕ್ತಿಗಳ ಸಂಖ್ಯೆಯನ್ನು ಸೂಚಿಸುತ್ತವೆ
Employed : ಉದ್ಯೋಗಿಗರು
Rural: ಗ್ರಾಮೀಣ
Females : ಮಹಿಳೆಯರು
ಉದ್ಯೋಗವಿಲ್ಲದ ಎಷ್ಟು ಗ್ರಾಮೀಣ ಮಹಿಳೆಯರಿದ್ದಾರೆ?
 (1)6
 (2)3
 (3)1
 (4)7

CORRECT ANSWER

(1) 6


38.As of August 2022, the Maintenance and Welfare of Parents and Senior Citizens Act of which year governs the financial security, welfare and protection of senior citizens?
 (1)2007
 (2)2002
 (3)2014
 (4)2005

CORRECT ANSWER

(1) 2007


39.ಏಳು ವ್ಯಕ್ತಿಗಳು - B, D, F, K, M, Q ಮತ್ತು W ಉತ್ತರಕ್ಕೆ ಎದುರಾಗಿ ನೇರ ಸಾಲಿನಲ್ಲಿ ಕುಳಿತಿದ್ದಾರೆ.
D ಸಾಲಿನ ಒಂದು ತುತ್ತತುದಿಯಿಂದ ಎರಡನೇ ಸ್ಥಾನದಲ್ಲಿ ಕುಳಿತಿದ್ದಾನೆ. D ಮತ್ತು F ನಡುವೆ ಕೇವಲ ಎರಡು ವ್ಯಕ್ತಿಗಳು ಮಾತ್ರ ಕುಳಿತಿದ್ದಾರೆ. M ನು F ನ ಬಲಕ್ಕೆ ನಾಲ್ಕನೇ ಸ್ಥಾನದಲ್ಲಿ ಕುಳಿತಿದ್ದಾನೆ. Q ಯು W ನ ಬಲಕ್ಕೆ ಎರಡನೇ ಸ್ಥಾನದಲ್ಲಿ ಕುಳಿತಿದ್ದಾನೆ. K ಯು W ನ ತಕ್ಷಣದ ನೆರೆಯವನಲ್ಲ.
B ಯ ಎಡಕ್ಕೆ ಎಷ್ಟು ಜನರು ಕುಳಿತಿದ್ದಾರೆ?
 (1)ಯಾರೂ ಇಲ್ಲ
 (2)ಮೂರು
 (3)ಎರಡು
 (4)ಒಂದು

CORRECT ANSWER

(1) ಯಾರೂ ಇಲ್ಲ


40.ಉತ್ಪಾದನೆಯ ನಾಲ್ಕು ಅಂಶಗಳು ಯಾವುವು?
 (1)ಮಾನವ ಶಕ್ತಿ, ಸಾರಿಗೆ, ಅಬಕಾರಿ ಸುಂಕ, ಆಮದು
 (2)ಕಾರ್ಮಿಕ, ಸಾರಿಗೆ, ಅಬಕಾರಿ ಸುಂಕ ಮತ್ತು ಉದ್ಯಮಶೀಲತೆ
 (3)ಬಂಡವಾಳ, ಸಾರಿಗೆ, ಅಬಕಾರಿ ಸುಂಕ ಮತ್ತು ಉದ್ಯಮಶೀಲತೆ
 (4)ಭೂಮಿ, ಕಾರ್ಮಿಕ, ಬಂಡವಾಳ ಮತ್ತು ಉದ್ಯಮಶೀಲತೆ

CORRECT ANSWER

(4) ಭೂಮಿ, ಕಾರ್ಮಿಕ, ಬಂಡವಾಳ ಮತ್ತು ಉದ್ಯಮಶೀಲತೆ


41.ಕೆಳಗೆ ನೀಡಲಾದ ಸರಳೀಕರಣ ಸಮಸ್ಯೆಯನ್ನು ಸರಿಮಾಡಲು, ಕೆಳಗಿನ ಆಯ್ಕೆಗಳಲ್ಲಿ ನೀಡಲಾದ ಚಿಹ್ನೆಗಳ ಯಾವ ಜೋಡಿಗಳನ್ನು ಪರಸ್ಪರ ಬದಲಾಯಿಸುವ ಅಗತ್ಯವಿದೆ?
25 ÷ 5 - 2 × 30 + 3 = 10
 (1)÷ ಮತ್ತು +
 (2)÷ ಮತ್ತು -
 (3)× ಮತ್ತು -
 (4)× ಮತ್ತು +

CORRECT ANSWER

(1) ÷ ಮತ್ತು +


42.ಈ ಕೆಳಗಿನವುಗಳಲ್ಲಿ ಯಾವ ನಾಳವು ಶ್ವಾಸಕೋಶಗಳನ್ನು ಹೊರತುಪಡಿಸಿ, ಹೃದಯದಿಂದ ರಕ್ತವನ್ನು ದೇಹದ ವಿವಿಧ ಅಂಗಗಳಿಗೆ ಸಾಗಿಸುತ್ತದೆ?
 (1)ಶ್ವಾಸಕೋಶದ ಅಪಧಮನಿ
 (2)ಶ್ವಾಸಕೋಶದ ರಕ್ತನಾಳ
 (3)ಮಹಾಭಿಧಮನಿ
 (4)ಮಹಾಪಧಮನಿ

CORRECT ANSWER

(4) ಮಹಾಪಧಮನಿ


43.ಕೆಳಗಿನವುಗಳಿಂದ, ಬೆಳಕಿನ ಚದುರುವಿಕೆಯ ಅನ್ವಯಿಕೆ (application) ಗಳನ್ನು ಗುರುತಿಸಿ.
 (a)ಅಪಾಯದ ಸಂಕೇತಗಳು ಕೆಂಪು ಬಣ್ಣದಲ್ಲಿರುವುದು
 (b)ಶೀಘ್ರ ಸೂರ್ಯೋದಯ ಮತ್ತು ವಿಳಂಬಿತ ಸೂರ್ಯಾಸ್ತ
 (c)ನಕ್ಷತ್ರಗಳ ಮಿನುಗುವಿಕೆ
 (d)ಟಿಂಡಾಲ್ ಪರಿಣಾಮ
 (e)ಸೂರ್ಯನ ಕೆಂಪು ಬಣ್ಣ ಮತ್ತು ಆಕಾಶದ ನೀಲಿ ಬಣ್ಣ
 (1)(a), (b), (c)
 (2)(b), (c), (d)
 (3)(c), (d), (e)
 (4)(a), (e), (a)

CORRECT ANSWER

(4) (a), (e), (a)


44.ಕೊಟ್ಟಿರುವ ಕೋಷ್ಟಕವನ್ನು ಓದಿಕೊಂಡು, ಕೆಳಗಿನ ಪ್ರಶ್ನೆಗೆ ಉತ್ತರಿಸಿ. ಭಾಷಾಂತರಿಸಿದ ಪದಗಳ ಸಂಖ್ಯೆ
ಒಂದು ಪದದ ಭಾಷಾಂತರಕ್ಕೆ ₹2 ಪಾವತಿಸಿದ್ದರೆ, ಸೋಮವಾರ ಪುನೀತ್ ಮತ್ತು ಮೋಹಿತ್ ಪಡೆದ ಒಟ್ಟು ಮೊತ್ತ ಎಷ್ಟು?
 (1)₹2,312
 (2)₹2,488
 (3)₹2,966
 (4)₹2.916

CORRECT ANSWER

(2) ₹2,488


45.ಕೆಲವು ಬ್ಯಾಕ್ಟೀರಿಯಾಗಳು ದ್ಯುತಿಸಂಶ್ಲೇಷಕವಾಗಿರುತ್ತವೆ. ಅವುಗಳ ಜೀವಕೋಶಗಳಲ್ಲಿ ದ್ಯುತಿಸಂಶ್ಲೇಷಕ ವರ್ಣದ್ರವ್ಯಗಳು ಎಲ್ಲಿವೆ?
 (1)ಜೀವಕೋಶದ ಕೋಶದ್ರವ್ಯದಲ್ಲಿ
 (2)ವಿಶೇಷ ಪೊರೆಗಳ ಮೇಲೆ
 (3)ಕ್ಲೋರೋಪ್ಲಾಸ್ಟ್ ನಲ್ಲಿ
 (4)ಪ್ಲಾಸ್ಮಾ ಪೊರೆಯ ಒಳಪದರಗಳಲ್ಲಿ

CORRECT ANSWER

(4) ಪ್ಲಾಸ್ಮಾ ಪೊರೆಯ ಒಳಪದರಗಳಲ್ಲಿ


46.ಕೋಣೆಯ ಉದ್ದ l ಅನ್ನು 10% ರಷ್ಟು ಕಡಿಮೆಗೊಳಿಸಿದರೆ ಮತ್ತು ಅಗಲ b ಅನ್ನು 10% ಹೆಚ್ಚಿಸಿದರೆ, ಅದರ ಪರಿಧಿಯಲ್ಲಿ ಧನಾತ್ಮಕ ಬದಲಾವಣೆಯನ್ನು ಕಂಡುಹಿಡಿಯಿರಿ.
 (1)`2/5(1+b)`
 (2)`(1+b)/5`
 (3)`2/5(1-b)`
 (4)`(1-b)/5`

CORRECT ANSWER

(4) `(1-b)/5`


47.`aHNO_3(aq) + bCa(OH)_2(aq) → Ca(NO_3)_2 + cH_2O`
The coefficients a, b and c in the given balanced chemical equation are:
 (1)1, 2 and 1, respectively
 (2)2, 2 and 2, respectively
 (3)2, 1 and 2, respectively
 (4)2, 1 and 1, respectively

CORRECT ANSWER

(3) 2, 1 and 2, respectively


48.₹7,200 ಸಂಯೋಜಿತ ಬೆಲೆಯನ್ನು ನಮೂದಿಸಿದಒಂದು ಡಜನ್ ಜೋಡಿ ಒಂದೇ ರೀತಿಯ ಶೂಗಳ ಮೇಲೆ 20% ರಿಯಾಯಿತಿ ಇದೆ. ಅಂತಹ ಎಷ್ಟು ಜೋಡಿ ಶೂಗಳನ್ನು ₹1,440 ಕ್ಕೆ ಖರೀದಿಸಬಹುದು?
 (1)3
 (2)5
 (3)4
 (4)2

CORRECT ANSWER

(1) 3


49.G, K, M, P, S ಮತ್ತು V ಒಂದೇ ಕಟ್ಟಡದ ಆರು ವಿಭಿನ್ನ ಮಹಡಿಗಳಲ್ಲಿ ವಾಸಿಸುತ್ತಿದ್ದಾರೆ. ಕಟ್ಟಡದಲ್ಲಿನ ಅತ್ಯಂತ ಕೆಳಗಿನ ಮಹಡಿಗೆ 1 ಎಂದು ಸಂಖ್ಯೆ ನೀಡಲಾಗಿದೆ, ಅದರ ಮೇಲಿನ ಮಹಡಿಯ ಸಂಖ್ಯೆ 2 ಎಂದಾಗಿದೆ ಮತ್ತು ಹೀಗೆಯೇ ಮುಂದುವರಿದು ಅತ್ಯಂತ ಮೇಲಿನ ಮಹಡಿಗೆ 6 ಎಂದು ಸಂಖ್ಯೆಯನ್ನು ನೀಡಲಾಗಿದೆ. G ಯು ಮಹಡಿ ಸಂಖ್ಯೆ 3 ರಲ್ಲಿ ವಾಸಿಸುತ್ತಿದ್ದಾನೆ. G ಮತ್ತು M ನಡುವೆ ಕೇವಲ ಒಬ್ಬ ವ್ಯಕ್ತಿ ಮಾತ್ರ ವಾಸಿಸುತ್ತಿದ್ದಾನೆ. K ವಾಸಿಸುತ್ತಿರುವ ಮಹಡಿಯ ಕೆಳಗೆ ವಾಸಿಸುತ್ತಿರುವಷ್ಟೇ ಜನರು M ವಾಸಿಸುತ್ತಿರುವ ಮಹಡಿಯ ಮೇಲೆಯೂ ವಾಸಿಸುತ್ತಿದ್ದಾರೆ. P ಯು S ವಾಸಿಸುತ್ತಿರುವ ಮಹಡಿಯ ತಕ್ಷಣದ ಕೆಳಗೆ ವಾಸಿಸುತ್ತಿದ್ದಾನೆ.
P ಯ ಮೇಲೆ ಎಷ್ಟು ಜನರು ವಾಸಿಸುತ್ತಿದ್ದಾರೆ?
 (1)ನಾಲ್ಕು
 (2)ಒಂದು
 (3)ಮೂರು
 (4)ಎರಡು

CORRECT ANSWER

(4) ಎರಡು


50.ಕಂಬಸಾಲು - A ನಲ್ಲಿನ ಪರ್ವತ ಶ್ರೇಣಿಗಳನ್ನು ಕಂಬಸಾಲು - B ನಲ್ಲಿರುವ ಅವುಗಳಿರುವ ರಾಜ್ಯಗಳೊಂದಿಗೆ ಹೊಂದಿಸಿ.
  ಕಂಬಸಾಲು-A(ಪರ್ವತ ಶ್ರೇಣಿ) ಕಂಬಸಾಲು-B(ರಾಜ್ಯ)
 a.ಅದಾವಳಿ ಪರ್ವತ1.ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ
 b.ವಿಂಧ್ಯಾ ಶ್ರೇಣಿ2.ಕೇರಳ ಮತ್ತು ಕರ್ನಾಟಕ
 c.ಪಶ್ಚಿಮ ಘಟ್ಟ3.ರಾಜಸ್ಥಾನ
 d.ಹಿಮಾಲಯ ಶ್ರೇಣಿ4.ಮಧ್ಯಪ್ರದೇಶ
 (1)a-3, b-4, c-2, d-1
 (2)a-4, b-3, c-1, d-2
 (3)a-1, b-2, c-3, d-4
 (4)a-4, b-3, c-2, d-1

CORRECT ANSWER

(1) a-3, b-4, c-2, d-1


51.ಯಾವುದೇ ವಿಭವವನ್ನು ಅನ್ವಯಿಸದಿದ್ದಾಗ 18 ಓಮ್ ರೋಧದ ವಿದ್ಯುತ್ ಬಲ್ಬ್‌ನ ಸಾಮರ್ಥ್ಯ ___________ ಆಗಿದೆ.
 (1)18 W
 (2)ಅಪರಿಮಿತ
 (3)0 W
 (4)9 W

CORRECT ANSWER

(3) 0 W


52.ವರ್ಧನ ಅಂಗಾಂಶದ ಜೀವಕೋಶಗಳು __________ ಅನ್ನು ಹೊಂದಿರುವುದಿಲ್ಲ.
 (1)ಕೋಶಭಿತ್ತಿ
 (2)ಕೋಶದ್ರವ್ಯ
 (3)ರಸದಾನಿ
 (4)ನ್ಯೂಕ್ಲಿಯಸ್

CORRECT ANSWER

(3) ರಸದಾನಿ


53.ಕೆಳಗಿನವುಗಳಲ್ಲಿ ಯಾವುದು ಭಾರತದ ಬೌದ್ಧ ದೇವಾಲಯವಾಗಿದೆ?
 (1)ಗೋರಖನಾಥ ದೇವಾಲಯ
 (2)ನಿದಿವಾನ್ ದೇವಸ್ಥಾನ
 (3)ವಿಶ್ವನಾಥ ದೇವಾಲಯ
 (4)ಮಹಾಬೋಧಿ ದೇವಾಲಯ

CORRECT ANSWER

(4) ಮಹಾಬೋಧಿ ದೇವಾಲಯ


54.ಒಂದು ಮೊತ್ತವನ್ನು 8 ವರ್ಷಗಳ ಕಾಲ ವಾರ್ಷಿಕ ಸರಳ ಬಡ್ಡಿಯ ನಿರ್ದಿಷ್ಟ ದರದಲ್ಲಿ ಹೂಡಿಕೆ ಮಾಡಲಾಗಿದೆ. ಮೊತ್ತವನ್ನು ನಿಜವಾಗಿ ಹೂಡಿಕೆ ಮಾಡಿದ ದರಕ್ಕಿಂತ 8% ಹೆಚ್ಚಿನ ವಾರ್ಷಿಕ ಸರಳ ಬಡ್ಡಿ ದರದಲ್ಲಿ ಹೂಡಿಕೆ ಮಾಡಿದ್ದರೆ, 8 ವರ್ಷಗಳ ಅವಧಿಯ ಕೊನೆಯಲ್ಲಿ ಅದು ₹4,000 ಹೆಚ್ಚು ಬಡ್ಡಿಯನ್ನು ಪಡೆಯುತ್ತಿತ್ತು.ಹಾಗಾದರೆ ಹೂಡಿಕೆ ಮಾಡಿದ ಮೊತ್ತ ಎಷ್ಟು?
 (1)₹6,500
 (2)₹6,925
 (3)₹6,750
 (4)₹6,250

CORRECT ANSWER

(4) ₹6,250


55.ಒಂದುವೇಳೆ ನಿನ್ನೆ ಸೋಮವಾರವಾಗಿದ್ದರೆ, ಇಂದಿನಿಂದ 89 ದಿನಗಳ ನಂತರ ಅದು ವಾರದ ಯಾವ ದಿನವಾಗಿರುತ್ತದೆ?
 (1)ಭಾನುವಾರ
 (2)ಮಂಗಳವಾರ
 (3)ಸೋಮವಾರ
 (4)ಶನಿವಾರ

CORRECT ANSWER

(1) ಭಾನುವಾರ


56.ಈ ಕೆಳಗಿನ ಗಣಿತೋಕ್ತಿಯನ್ನು ಸರಳೀಕರಿಸಿ. `(3x^2)^5/ (6x^(-2))^2`
 (1)`(27x^(14))/4`
 (2)`(81x^6)/(36)`
 (3)`(27x^6)/(36)`
 (4)`(81x^(14))/(36)`

CORRECT ANSWER

(1) `(27x^(14))/4`


57.A ಮತ್ತು B ಕ್ರಮವಾಗಿ 28 ದಿನಗಳು ಮತ್ತು 35 ದಿನಗಳಲ್ಲಿ ಒಂದು ಕೆಲಸವನ್ನು ಮಾಡಬಹುದು. ಅವರು ಕೆಲಸ ಪೂರ್ಣಗೊಳ್ಳುವವರೆಗೆ A ನಿಂದ ಪ್ರಾರಂಭಿಸಿ ಪರ್ಯಾಯ ದಿನಗಳಲ್ಲಿ ಕೆಲಸ ಮಾಡುತ್ತಾರೆ. A ಮತ್ತು B ಕೆಲಸವನ್ನು ಪೂರ್ಣಗೊಳಿಸಲು ಎಷ್ಟು ಸಮಯ (ದಿನಗಳಲ್ಲಿ) ತೆಗೆದುಕೊಳ್ಳುತ್ತಾರೆ?
 (1)31
 (2)`31 1/5`
 (3)`31 1/2`
 (4)`31 1/9`

CORRECT ANSWER

(1) 31


58.Formation of slaked lime by the reaction of calcium oxide with water is an example of _______.
 (1)displacement reaction
 (2)endothermic reaction
 (3)decomposition reaction
 (4)combination reaction

CORRECT ANSWER

(4) combination reaction


59.ಆಗಸ್ಟ್ 2022 ರಲ್ಲಿ, 17 ವರ್ಷದ ಭಾರತೀಯ ಚೆಸ್ ಪ್ರವೀಣರಾದ ರಮೇಶ್ ಬಾಬು ಪ್ರಜ್ಞಾನಂದ ಅವರು __________ ನಲ್ಲಿ ನಡೆದ ಎಪ್‌ಟಿಎಕ್ಸ್‌ ಕ್ರಿಪ್ಪೋ ಕಪ್ ನ ಕೊನೆಯ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದರು.
 (1)ಮಿಯಾಮಿ
 (2)ಆಸ್ಟಿನ್
 (3)ಬೋಸ್ಟನ್
 (4)ಸ್ಯಾನ್ ಜೋಸ್

CORRECT ANSWER

(1) ಮಿಯಾಮಿ


60.ಈ ಕೆಳಗಿನವುಗಳಲ್ಲಿ ಒಂದು ಮಸೂರದ ಸಾಮರ್ಥ್ಯದ SI ಏಕಮಾನ ಯಾವುದು?
 (1)ಡಯಾಪ್ಟರ್
 (2)ನ್ಯೂಟನ್
 (3)ಮೀಟರ್
 (4)ಜೌಲ್

CORRECT ANSWER

(1) ಡಯಾಪ್ಟರ್


61.ಏಕ ಕಾರ್ಬನ್ ಪರಮಾಣುವು ಎಷ್ಟು ಸಂಖ್ಯೆಯ ಬಂಧಗಳನ್ನು ರೂಪಿಸುತ್ತದೆ?
 (1)1
 (2)2
 (3)4
 (4)3

CORRECT ANSWER

(3) 4


62.ಕೆಳಗಿನ ಅಕ್ಷರ, ಸಂಖ್ಯೆ, ಚಿಹ್ನೆಗಳ ಸರಣಿಯನ್ನು ಗಮನಿಸಿ ಮತ್ತು ಪ್ರಶ್ನೆಗೆ ಉತ್ತರಿಸಿ.
(ಎಡ) E 7 8 # K 2 L? = R 3 @ W * X 5 C H D 4 (ಬಲ).
ಎಲ್ಲಾ ಸಂಖ್ಯೆಗಳನ್ನು ಸರಣಿಯಿಂದ ತೆಗೆದುಹಾಕಿದರೆ, ಕೆಳಗಿನವುಗಳಲ್ಲಿ ಯಾವುದು ಎಡ ಭಾಗದಿಂದ ಏಳನೇ ಸ್ಥಾನದಲ್ಲಿರುತ್ತದೆ?
 (1)W
 (2)=
 (3)R
 (4)*

CORRECT ANSWER

(3) R


63.ಮೂರು ಹೇಳಿಕೆಗಳ ನಂತರ, I, I I ಮತ್ತು III ಎಂದು ಹೆಸರಿಸಲಾದ ಮೂರು ತೀರ್ಮಾನಗಳನ್ನು ನೀಡಲಾಗಿದೆ. ಈ ಹೇಳಿಕೆಗಳು ಸಾಮಾನ್ಯವಾಗಿ ತಿಳಿದಿರುವ ಹೇಳಿಕೆಗಳಿಗಿಂತ ಭಿನ್ನವಾಗಿರುವಂತೆ ಕಂಡರೂ ಸಹ ನೀವು ಅದನ್ನು ನಿಜವೆಂದು ಪರಿಗಣಿಸಬೇಕು. ನೀಡಿರುವ ಹೇಳಿಕೆಗಳನ್ನು ತಾರ್ಕಿಕವಾಗಿ ಅನುಸರಿಸುವ ತೀರ್ಮಾನವನ್ನು (ಗಳನ್ನು) ನಿರ್ಧರಿಸಿ.
ಹೇಳಿಕೆಗಳು:
ಕೆಲವು ಮೊಟ್ಟೆಗಳು ಗೋಧಿಗಳಾಗಿವೆ
ಕೆಲವು ಹಣ್ಣುಗಳು ಸೀಬೆ ಹಣ್ಣುಗಳಾಗಿವೆ
ಎಲ್ಲಾ ಸೀಬೆ ಹಣ್ಣುಗಳು ನಿಂಬೆಗಳಾಗಿವೆ
ತೀರ್ಮಾನಗಳು:
 (I)ಕೆಲವು ಹಣ್ಣುಗಳು ಗೋಧಿಗಳಾಗಿವೆ
 (II)ಕೆಲವು ನಿಂಬೆಗಳು ಹಣ್ಣುಗಳಾಗಿವೆ
 (III)ಕೆಲವು ಮೊಟ್ಟೆಗಳು ಸೀಬೆ ಹಣ್ಣುಗಳಾಗಿವೆ
 (1)ಕೇವಲ ತೀರ್ಮಾನ I ಮಾತ್ರ ಅನುಸರಿಸುತ್ತದೆ
 (2)ಯಾವ ತೀರ್ಮಾನವೂ ಅನುಸರಿಸುವುದಿಲ್ಲ
 (3)ಕೇವಲ ತೀರ್ಮಾನ II ಮಾತ್ರ ಅನುಸರಿಸುತ್ತದೆ
 (4)ತೀರ್ಮಾನ I ಅಥವಾ II ಅನುಸರಿಸುತ್ತದೆ

CORRECT ANSWER

(3) ಕೇವಲ ತೀರ್ಮಾನ II ಮಾತ್ರ ಅನುಸರಿಸುತ್ತದೆ


64.ಅವಿನಾಶ್ ಅವರ ವಯಸ್ಸು ಅವರ ಮಗ ಅರವಿಂದ್ ಅವರ ವಯಸ್ಸಿನ 5 ಪಟ್ಟು ಹೆಚ್ಚು. ನಾಲ್ಕು ವರ್ಷಗಳ ನಂತರ, ಅವಿನಾಶ್ನ ವಯಸ್ಸು ಅರವಿಂದನ ವಯಸ್ಸಿನ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಅವರ ಪ್ರಸ್ತುತ ವಯಸ್ಸಿನ ಸರಾಸರಿಯನ್ನು ಕಂಡುಹಿಡಿಯಿರಿ.
 (1)24 ವರ್ಷಗಳು
 (2)30 ವರ್ಷಗಳು
 (3)28 ವರ್ಷಗಳು
 (4)36 ವರ್ಷಗಳು

CORRECT ANSWER

(4) 36 ವರ್ಷಗಳು


65.3 kg ಸೇಬು ಮತ್ತು 4 kg ಕಿತ್ತಳೆಯ ಬೆಲೆ ₹ 210, ಮತ್ತು 5 kg ಸೇಬು ಮತ್ತು 2 kg ಕಿತ್ತಳೆಯ ಬೆಲೆ ₹æ 175 ಆಗಿದೆ. 1 kg ಸೇಬುವಿನ ಬೆಲೆಯನ್ನು ಕಂಡುಹಿಡಿಯಿರಿ.
 (1)₹35.7
 (2)₹20
 (3)₹25
 (4)₹37.5

CORRECT ANSWER

(2) ₹20


66.ಒಂದುವೇಳೆ `K+1/K=-2` ಆದರೆ, `K^3+1/K^3` ಇದರ ಮೌಲ್ಯವನ್ನು ಕಂಡುಹಿಡಿಯಿರಿ.
 (1)-1
 (2)-4
 (3)-2
 (4)-3

CORRECT ANSWER

(3) -2


67.ನಿರ್ದಿಷ್ಟ ಸಂಕೇತ ಭಾಷೆಯಲ್ಲಿ, ‘WORSE’ ಅನ್ನು ‘K#2&6’ ಎಂದು ಮತ್ತು ‘STEAK’ ಅನ್ನು ‘&@689’ ಎಂದು ಬರೆಯಲಾಗುತ್ತದೆ. ಆ ಭಾಷೆಯಲ್ಲಿ ‘THORN’ ಅನ್ನು ಹೇಗೆ ಬರೆಯಲಾಗುತ್ತದೆ?
 (1)#5@27
 (2)@5#86
 (3)#5@86
 (4)@5#27

CORRECT ANSWER

(4) @5#27


68.ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುವುದಿಲ್ಲ?
 (1)ಬೇವು - ಆಲ್ಪೈನ್ ಪ್ರದೇಶ
 (2)ಭಾರತೀಯ ಶ್ರೀಗಂಧದ ಮರ - ಡೆಕ್ಕನ್ ಪ್ರಸ್ಥಭೂಮಿಯ ವರ್ಷಕ್ಕೊಮ್ಮೆ ಎಲೆ ಉದುರುವ ಕಾಡುಗಳು
 (3)ಫಿಕಸ್ - ಮಲಬಾರ್ ಕರಾವಳಿ ತೇವಾಂಶವುಳ್ಳ ಕಾಡುಗಳು
 (4)ಪೈನ್ - ಹಿಮಾಲಯ ಉಪೋಷ್ಣವಲಯದ ಅರಣ್ಯ

CORRECT ANSWER

(1) ಬೇವು - ಆಲ್ಪೈನ್ ಪ್ರದೇಶ


69.ನರೇಗಾ ’ಕ್ಷಣನೋಟ’ ವರದಿಯ ಪ್ರಕಾರ, 2021-2022 ರ ಆರ್ಥಿಕ ವರ್ಷದಲ್ಲಿ ಪಾವತಿಸಿದ ಸರಾಸರಿ MGNREGA ವೇತನವು ದಿನಕ್ಕೆ ಕೇವಲ ₹ 208.85 ಆಗಿದೆ. MGNREGA ಯ ಪೂರ್ಣ ರೂಪವೇನು?
 (1)ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ನೌಕರರ ಖಾತರಿ ಕಾಯ್ದೆ (Mahatma Gandhi National Rural Employee Guarantee Act)
 (2)ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗದಾತ ಖಾತರಿ ಕ್ರಮ (Mahatma Gandhi National Rural Employer Guarantee Action)
 (3)ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಚಟುವಟಿಕೆ (Mahatma Gandhi National Rural Employment Guarantee Activity)
 (4)ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (Mahatma Gandhi National Rural Employment Guarantee Act)

CORRECT ANSWER

(4) ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (Mahatma Gandhi National Rural Employment Guarantee Act)


70.ಆಧುನಿಕ ಭಾರತೀಯ ಇತಿಹಾಸದ ಕೆಳಗಿನ ಯಾವ ಘಟನೆಗಳು ಸರಿಯಾಗಿ ಹೊಂದಿಕೆಯಾಗಿಲ್ಲ?
 (1)ಲಾರ್ಡ್ ಕರ್ಜನ್ ಅವರಿಂದ ಬಂಗಾಳ ವಿಭಜನೆ - 1905
 (2)ಅಮೃತಸರದಲ್ಲಿನ ಜಲಿಯನ್ ವಾಲಾಭಾಗ್ ಹತ್ಯಾಕಾಂಡ - 1919
 (3)ಕ್ವಿಟ್ ಇಂಡಿಯಾ ಚಳುವಳಿ - 1942
 (4)ಮಹಾತ್ಮಾ ಗಾಂಧಿಯವರ ದಂಡಿ ಮೆರವಣಿಗೆ - 1910

CORRECT ANSWER

(4) ಮಹಾತ್ಮಾ ಗಾಂಧಿಯವರ ದಂಡಿ ಮೆರವಣಿಗೆ - 1910


71.2011 ರ ಜನಗಣತಿಯ ಪ್ರಕಾರ ಈ ಕೆಳಗಿನ ಯಾವ ಭಾಷೆಗಳು ಭಾರತದಲ್ಲಿ ಗರಿಷ್ಠ ಸಂಖ್ಯೆಯ ಮಾತನಾಡುವವರನ್ನು ಹೊಂದಿದೆ?
 (1)ಒಡಿಯಾ
 (2)ಬಂಗಾಳಿ
 (3)ಕನ್ನಡ
 (4)ಮಲಯಾಳಂ

CORRECT ANSWER

(2) ಬಂಗಾಳಿ


72.A galvanometer when connected in a circuit, detects the presence of :
 (1)Frequency
 (2)Current
 (3)Resistance
 (4)Potential difference

CORRECT ANSWER

(2) Current


73.ಮೆಂಡಲ್ ಅವರು F2 ಪೀಳಿಗೆಯನ್ನು ಅಧ್ಯಯನ ಮಾಡದಿದ್ದರೆ ಏನಾಗುತ್ತಿತ್ತು?
 (1)ಅನೇಕ ಗುಣಲಕ್ಷಣಗಳನ್ನು ಅವರು ಅಧ್ಯಯನ ಮಾಡಲು ಸಾಧ್ಯವಾಗುತ್ತಿರಲಿಲ್ಲ.
 (2)ಯಾವ ಗುಣಲಕ್ಷಣಗಳು ಪ್ರಬಲವಾಗಿವೆ ಎಂದು ಅವರು ಕಂಡುಹಿಡಿಯುತ್ತಿರಲಿಲ್ಲ
 (3)ಅಪ್ರಬಲ ಗುಣಲಕ್ಷಣಗಳು ಕಳೆದುಹೋಗುವುದಿಲ್ಲ ಎಂದು ಅವರು ಕಂಡುಹಿಡಿಯುತ್ತಿರಲಿಲ್ಲ
 (4)ಸಂಕರಗೊಳಿಸಿದ ಸಸ್ಯಗಳನ್ನು ಅವರು ಪಡೆಯಲು ಸಾಧ್ಯವಾಗುತ್ತಿರಲಿಲ್ಲ

CORRECT ANSWER

(3) ಅಪ್ರಬಲ ಗುಣಲಕ್ಷಣಗಳು ಕಳೆದುಹೋಗುವುದಿಲ್ಲ ಎಂದು ಅವರು ಕಂಡುಹಿಡಿಯುತ್ತಿರಲಿಲ್ಲ


74.Among the following situations, potential difference is induced in a closed conducting coil when:
 (1)a bar magnet is moved towards the closed coil only
 (2)either the bar magnet is moved towards the closed coil or the closed coil is moved towards the bar magnet
 (3)both the bar magnet and the closed coil are moving with same speed and in the same direction
 (4)the closed coil is moved towards the bar magnet only

CORRECT ANSWER

(2) either the bar magnet is moved towards the closed coil or the closed coil is moved towards the bar magnet


75.ನೀಡಲಾದ ಮಾದರಿಯನ್ನು ಗಮನಿಸಿ ಮತ್ತು ಬಿಟ್ಟು ಹೋಗಿರುವ ಸಂಖ್ಯೆಯನ್ನು ಕಂಡುಹಿಡಿಯಿರಿ.
`22^2 = 484`
`202^2 = 40804`
`2002^2 = 4008004`
`20002^2 = .........`
 (1)400080004
 (2)400800400
 (3)4840000
 (4)2000220002

CORRECT ANSWER

(1) 400080004


76.ನೀಡಿರುವ ಅಕ್ಷರ-ಸಮೂಹವನ್ನು ನೋಡಿ ಮತ್ತು ಮುಂದಿನ ಪ್ರಶ್ನೆಗೆ ಉತ್ತರಿಸಿ.
AKMG, RTDC, WQCT, PILE, VTXF, HRXW
ಪ್ರತಿಯೊಂದು ಅಕ್ಷರ-ಸಮೂಹದಲ್ಲಿ, ಪ್ರತಿ ಅಕ್ಷರವನ್ನು ಇಂಗ್ಲಿಷ್ ವರ್ಣಮಾಲೆಯ ಕ್ರಮದಲ್ಲಿ ಅದರ ಮುಂದಿನ ಅಕ್ಷರಕ್ಕೆ ಬದಲಾಯಿಸಿದರೆ, ಹೊಸದಾಗಿ ರೂಪುಗೊಳ್ಳುವ ಎಷ್ಟು ಅಕ್ಷರ-ಸಮೂಹಗಳು ನಿಖರವಾಗಿ ಎರಡು ಸ್ವರಗಳನ್ನು ಹೊಂದಿರುತ್ತವೆ?
 (1)0
 (2)2
 (3)3
 (4)1

CORRECT ANSWER

(4) 1


77.ಮಂಗಲ್ ತನ್ನ ಮನೆಯಿಂದ ಉತ್ತರಕ್ಕೆ 30 m ನಡೆಯುತ್ತಾನೆ, ನಂತರ ಅವನು ಬಲ ತಿರುವು ತೆಗೆದುಕೊಂಡು 20 m ನಡೆಯುತ್ತಾನೆ. ನಂತರ ಅವನು ಬಲಕ್ಕೆ ತಿರುಗಿ 30 m ನಡೆಯುತ್ತಾನೆ, ನಂತರ ಎಡಕ್ಕೆ ತಿರುಗಿ 20 m ನಡೆಯುತ್ತಾನೆ, ನಂತರ ಅವನು ಬಲಕ್ಕೆ ತಿರುಗಿ 10 m ನಡೆಯುತ್ತಾನೆ. ಅಂತಿಮವಾಗಿ, ಅವನು ಬಲ ತಿರುವು ತೆಗೆದುಕೊಂಡು 40 m ನಡೆದರೆ, ಈಗ ಮಂಗಲ್ ತನ್ನ ಮನೆಯಿಂದ ಯಾವ ದಿಕ್ಕಿನಲ್ಲಿ ಮತ್ತು ಎಷ್ಟು ಮೀಟರ್ ದೂರದಲ್ಲಿದ್ದಾನೆ? (ಎಲ್ಲಾ ತಿರುವುಗಳು 90° ತಿರುವುಗಳಾಗಿವೆ)
 (1)10 ಮೀ, ಪಶ್ಚಿಮಕ್ಕೆ
 (2)10 ಮೀ, ದಕ್ಷಿಣಕ್ಕೆ
 (3)20 ಮೀ, ಪೂರ್ವಕ್ಕೆ
 (4)20 ಮೀ, ಉತ್ತರಕ್ಕೆ

CORRECT ANSWER

(2) 10 ಮೀ, ದಕ್ಷಿಣಕ್ಕೆ


78.2022 ರಲ್ಲಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಪಡೆದ ಅನಿವಾಸಿ ಭಾರತೀಯರು ಯಾರು?
 (1)ತಿರುವೆಂಗಡಮ್ ವೀರರಾಘವನ್
 (2)ರತ್ತನ್ ಲಾಲ್
 (3)ನರಿಂದರ್ ಸಿಂಗ್ ಕವಾನಿ
 (4)ಸಂಜಯ್ ರಾಜಾರಾಂ

CORRECT ANSWER

(4) ಸಂಜಯ್ ರಾಜಾರಾಂ


79.ಕೊಟ್ಟಿರುವ ಚಿತ್ರದಲ್ಲಿ, ABCD ಮತ್ತು APQR ಎರಡು ಸಮಾನಾಂತರ ಚತುರ್ಭುಜಗಳಾಗಿವೆ. `angleAPQ = 100°` ಆಗಿದ್ದರೆ, `angleCDR` ಅನ್ನು ಕಂಡುಹಿಡಿಯಿರಿ.
 (1)40°
 (2)36°
 (3)80°
 (4)100°

CORRECT ANSWER

(3) 80°


80.ನೈಸರ್ಗಿಕ ಅನಿಲದ ದಹನವು ಯಾವ ಕ್ರಿಯೆಯಾಗಿದೆ?
 (1)ಆದೇಶನ (substitution) ಕ್ರಿಯೆ
 (2)ಬಹಿರುಷ್ಣಕ ಕ್ರಿಯೆ
 (3)ಅಂತರುಷ್ಣಕ ಕ್ರಿಯೆ
 (4)ವಿಭಜನ ಕ್ರಿಯೆ

CORRECT ANSWER

(2) ಬಹಿರುಷ್ಣಕ ಕ್ರಿಯೆ


81.MICR ಕೋಡ್‌ನಲ್ಲಿ ‘MICR’ ನ ವಿಸ್ತೃತ ರೂಪ ಯಾವುದು?
 (1)ಮ್ಯಾಗ್ನೆಟಿಕ್ ಇಂಕ್ ಕ್ಯಾರೆಕ್ಟರ್ ರಿಜಿಸ್ಟ್ರೇಷನ್ (Magnetic Ink Character Registration)
 (2)ಮ್ಯಾಗ್ನೆಟಿಕ್ ಇಂಕ್ ಕ್ಯಾರೆಕ್ಟರ್ ರಿಕನ್‌ಸ್ಟ್ರಕ್ಷನ್‌ (Magnetic Ink Character Reconstruction)
 (3)ಮ್ಯಾಗ್ನೆಟಿಕ್ ಇಂಕ್ ಕ್ಯಾರೆಕ್ಟರ್ ರೆಕಗ್ನೈಷನ್ (Magnetic Ink Character Recognition)
 (4)ಮಾರ್ಕಿಂಗ್ ಇಂಕ್ ಕ್ಯಾರೆಕ್ಟರ್ ರೆಕಗ್ನೈಷನ್ (Marking Ink Character Recognition)

CORRECT ANSWER

(3) ಮ್ಯಾಗ್ನೆಟಿಕ್ ಇಂಕ್ ಕ್ಯಾರೆಕ್ಟರ್ ರೆಕಗ್ನೈಷನ್ (Magnetic Ink Character Recognition)


82.ಇನ್‌ಕ್ಯಾಂಡಸೆಂಟ್ ತಂತು ಬಲ್ಬ್ (incandescent filament bulb) ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ (ಗಳು) ಸರಿಯಾಗಿವೆ?
 (a)ಇದರ ತಂತುವನ್ನು ಟಂಗ್‌ಸ್ಟನ್‌ ಅಥವಾ ನೈಕ್ರೋಮ್‌ನಿಂದ ತಯಾರಿಸಲಾಗುತ್ತದೆ.
 (b)ಇದರ ತಂತುವನ್ನು ಆವರಿಸಿರುವ ಗಾಜಿನ ಹೊದಿಕೆಯು ಸಾರಜನಕ ಅಥವಾ ಅರ್ಗಾನ್‌ನಂತಹ ಜಡ ಅನಿಲಗಳಿಂದ ತುಂಬಿರುತ್ತದೆ.
 (c)ಇದರಲ್ಲಿ ಬಳಸಿದ ತಂತು ತೆಳುವಾಗಿರುವುದರಿಂದ, ಅದರ ರೋಧಶೀಲತೆ (resistivity) ಯು ತುಂಬಾ ಕಡಿಮೆಯಾಗಿರುತ್ತದೆ.
 (d)ಹೆಚ್ಚಿನ ವಿದ್ಯುತ್ ಪ್ರವಾಹವನ್ನು ಅನುಮತಿಸಲು ತಂತುವಿನ ರೋಧಶೀಲತೆ (resistivity) ಯು ಕಡಿಮೆಯಾಗಿರುತ್ತದೆ.
 (e)ಇದರಲ್ಲಿ ಬಳಸಿದ ತಂತುವಿನ ವಸ್ತುವು ಹೆಚ್ಚಿನ ದ್ರವನ ಬಿಂದುವನ್ನು ಹೊಂದಿರಬೇಕು.
 (1)(a), (c), (d)
 (2)(a), (b), (e)
 (3)(b), (c), (d)
 (4)(c), (d), (e)

CORRECT ANSWER

(2) (a), (b), (e)


83.
ನೀಡಿರುವ ಚಿತ್ರದಲ್ಲಿ, ತ್ರಿಕೋನ ABC ಯು ತ್ರಿಕೋನ ADE ಗೆ ಸಮಾನವಾಗಿದೆ. ADE ತ್ರಿಕೋನದ ವಿಸ್ತೀರ್ಣ = 18 `cm^2` ಆಗಿದ್ದರೆ, ABC ತ್ರಿಕೋನದ ವಿಸ್ತೀರ್ಣವು:
 (1)45 `cm^2`
 (2)55 `cm^2`
 (3)90 `cm^2`
 (4)50 `cm^2`

CORRECT ANSWER

(4) 50 `cm^2`


84.ಎರಡನೇ ಪದವು ಮೊದಲನೇ ಪದಕ್ಕೆ ಸಂಬಂಧಿಸಿದಂತೆಯೇ ಮತ್ತು ಆರನೇ ಪದವು ಐದನೇ ಪದಕ್ಕೆ ಸಂಬಂಧಿಸಿದಂತೆಯೇ ಮೂರನೇ ಪದಕ್ಕೆ ಸಂಬಂಧಿಸಿದ ಆಯ್ಕೆಯನ್ನು ಆರಿಸಿ.15 : 4913 :: 8 : ? :: 11 : 2197
 (1)1001
 (2)1003
 (3)1000
 (4)1002

CORRECT ANSWER

(3) 1000


85.ಸ್ಕೇಲ್‌ಗಳು, ಪೆನ್ನುಗಳು, ಟೇಪ್‌ಗಳು, ಎರೇಸರ್‌ಗಳು ಮತ್ತು ಪೆನ್ಸಿಲ್ಗಳಂತಹ ವಿಭಿನ್ನ ವಸ್ತುಗಳನ್ನು ಒಳಗೊಂಡಿರುವ ಐದು ಪೆಟ್ಟಿಗೆಗಳನ್ನು ಒಂದರ ಮೇಲೊಂದರಂತೆ ಇರಿಸಲಾಗುತ್ತದೆ, ಆದರೆ ಅದೇ ಕ್ರಮದಲ್ಲಿರುವ ಅಗತ್ಯವಿಲ್ಲ. ಪೆನ್ನುಗಳನ್ನು ಹೊಂದಿರುವ ಪೆಟ್ಟಿಗೆಯು ಅತ್ಯಂತ ಮೇಲಿದೆ. ಎರೇಸರ್ ಹೊಂದಿರುವ ಪೆಟ್ಟಿಗೆಯು ಪೆನ್ಸಿಲ್‌ಗಳು ಮತ್ತು ಸ್ಕೇಲ್‌ಗಳ ಪೆಟ್ಟಿಗೆಗಳ ನಡುವಿನ ಏಕೈಕ ಪೆಟ್ಟಿಗೆಯಾಗಿದೆ. ಸ್ಕೇಲ್ ಪೆಟ್ಟಿಗೆಯ ಕೆಳಗೆ ಒಂದೇ ಒಂದು ಪೆಟ್ಟಿಗೆಯಿದೆ ಮತ್ತು ಅದು ಟೇಪ್‌ಗಳನ್ನು ಹೊಂದಿರುವ ಪೆಟ್ಟಿಗೆಯಾಗಿದೆ. ಪೆನ್ಸಿಲ್‌ಗಳನ್ನು ಹೊಂದಿರುವ ಪೆಟ್ಟಿಗೆಯ ಕೆಳಗೆ ಯಾವ ಪೆಟ್ಟಿಗೆ ಇದೆ?
 (1)ಸ್ಕೇಲ್‌ಗಳು
 (2)ಪೆನ್‌ಗಳು
 (3)ಟೇಪ್‌ಗಳು
 (4)ಎರೇಸರ್‌ಗಳು

CORRECT ANSWER

(4) ಎರೇಸರ್‌ಗಳು


86.ತಲೆಕೆಳಗಾದ ಮತ್ತು ವರ್ಧಿಸಿದ ಪ್ರತಿಬಿಂಬವನ್ನು ಪಡೆಯಲು ವಸ್ತುವನ್ನು _______ ಇರಿಸಬೇಕು.
 (1)ನಿಮ್ಮ ದರ್ಪಣದ C ಮತ್ತು F ಗಳ ನಡುವೆ
 (2)ಪೀನ ದರ್ಪಣದ C ಮತ್ತು F ಗಳ ನಡುವೆ
 (3)ನಿಮ್ಮ ದರ್ಪಣದಿಂದ ಅನಂತ ದೂರದಲ್ಲಿ
 (4)ಪೀನ ದರ್ಪಣದಿಂದ ಅನಂತ ದೂರದಲ್ಲಿ

CORRECT ANSWER

(1) ನಿಮ್ಮ ದರ್ಪಣದ C ಮತ್ತು F ಗಳ ನಡುವೆ


87.ಕೆಳಗೆ ಒಂದು ಹೇಳಿಕೆಯನ್ನು ನೀಡಲಾಗಿದ್ದು, ಆಯ್ಕೆಗಳಲ್ಲಿ ನಾಲ್ಕು ತೀರ್ಮಾನಗಳನ್ನು ನೀಡಲಾಗಿದೆ. ನೀಡಲಾಗಿರುವ ಹೇಳಿಕೆಯ ಆಧಾರದ ಮೇಲೆ ಯಾವ ತೀರ್ಮಾನವು ಸರಿ ಎಂದು ಕಂಡುಹಿಡಿಯಿರಿ.ಹೆಳಿಕೆ : S < T ≤ G < M < K > P ≥ O
 (1)K > O > S
 (2)O = S = T
 (3)K > G > S
 (4)M ≥ P ≥ O

CORRECT ANSWER

(3) K > G > S


88.Which of the following is NOT among the groups organised by microfinance institutions in India?
 (1)Urban Model Bank
 (2)Joint Liability Group (JLG)
 (3)Grameen Model Bank
 (4)Self Help Group (SHG)

CORRECT ANSWER

(1) Urban Model Bank


89.ಸುಟ್ಟ ಸುಣ್ಣವು _________ ದೊಂದಿಗೆ ವರ್ತಿಸಿದಾಗ ಚೆಲುವೆಪುಡಿ ರೂಪುಗೊಳ್ಳುತ್ತದೆ.
 (1)ಕ್ಲೋರಿನ್
 (2)ಬ್ರೋಮಿನ್
 (3)ಜಲಜನಕ
 (4)ಸಾರಜನಕ

CORRECT ANSWER

(1) ಕ್ಲೋರಿನ್


90.ಸಂಖ್ಯೆ 479812356 ನಲ್ಲಿ ಎಡದಿಂದ ಬಲಕ್ಕೆ ಎಣಿಸಿದಾಗ ಸಮ ಸ್ಥಾನಗಳಲ್ಲಿರುವ ಅಂಕಿಗಳ ಮೊತ್ತ ಎಷ್ಟು?
 (1)26
 (2)18
 (3)22
 (4)32

CORRECT ANSWER

(3) 22


91.ಈ ಕೆಳಗಿನ ಯಾವ ಸಂಖ್ಯೆಗಳು ನಿರ್ದಿಷ್ಟ ಸರಣಿಯಲ್ಲಿನ ಪ್ರಶ್ನಾರ್ಥಕ ಚಿಹ್ನೆಯನ್ನು (?) ಬದಲಿಸುತ್ತವೆ ?
3 13 21 27 31 ?
 (1)35
 (2)34
 (3)33
 (4)36

CORRECT ANSWER

(3) 33


92.1955 ರಲ್ಲಿ ಕರ್ವೆ ಸಮಿತಿ ಎಂಬ ಒಂದು ವಿಶೇಷ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಏನನ್ನು ಸಲಹೆ ಮಾಡಿತು?
 (1)ನಗರಾಭಿವೃದ್ಧಿ ಉದ್ದೇಶಕ್ಕಾಗಿ ಬೃಹತ್ ಕೈಗಾರಿಕೆಗಳ ಉತ್ತೇಜನೆ
 (2)ಹತ್ತಿ ಮತ್ತು ತಾಜಾ ಹಣ್ಣುಗಳ ತ್ವರಿತ ರಫ್ತು
 (3)ಕೃಷಿ ವಲಯದ ಉತ್ತೇಜನೆ
 (4)ಗ್ರಾಮೀಣಾಭಿವೃದ್ಧಿ ಉದ್ದೇಶಕ್ಕಾಗಿ ಸಣ್ಣ-ಪ್ರಮಾಣದ ಕೈಗಾರಿಕೆಗಳ ಉತ್ತೇಜನೆ

CORRECT ANSWER

(4) ಗ್ರಾಮೀಣಾಭಿವೃದ್ಧಿ ಉದ್ದೇಶಕ್ಕಾಗಿ ಸಣ್ಣ-ಪ್ರಮಾಣದ ಕೈಗಾರಿಕೆಗಳ ಉತ್ತೇಜನೆ


93.ನೀಡಲಾದ ಪೈ ನಕ್ಷೆ ವಿವಿಧ ತಿಂಗಳುಗಳಲ್ಲಿ ಕುಟುಂಬವೊಂದರ ವಿದ್ಯುತ್ ವೆಚ್ಚದ ಶೇಕಡಾವಾರು ಅನ್ನು ತೋರಿಸುತ್ತದೆ. ನಕ್ಷೆಯನ್ನು ಅಧ್ಯಯನ ಮಾಡಿ ಮತ್ತು ಪ್ರಶ್ನೆಗೆ ಉತ್ತರಿಸಿ.
ಮೇ ಮತ್ತು ಆಗಸ್ಟ್ ಹೊರತುಪಡಿಸಿ ಬೇರೆ ಎಲ್ಲಾ ತಿಂಗಳುಗಳ ಒಟ್ಟು ವಿದ್ಯುತ್ ವೆಚ್ಚಕ್ಕೆ ವೃತ್ತಖಂಡದ ಕೋನ (central angle) ಎಷ್ಟು?
 (1)210.7°
 (2)248.4°
 (3)216.8°
 (4)234.8°

CORRECT ANSWER

(2) 248.4°


94.ಜೈವಿಕ ತ್ಯಾಜ್ಯ ವಿಲೇವಾರಿಯ ಅತ್ಯುತ್ತಮ ಅಭ್ಯಾಸವೆಂದರೆ:
 (1)ಮರುಚಕ್ರೀಕರಣ ಮಾಡುವುದು
 (2)ಸುಡುವುದು
 (3)ಮರುಬಳಕೆ ಮಾಡುವುದು
 (4)ಬಯಲಲ್ಲಿ ಸುರಿಯುವುದು

CORRECT ANSWER

(2) ಸುಡುವುದು


95.ನ್ಯೂಲ್ಯಾಂಡ್ ಅವರ ಅಷ್ಟಕಗಳ ನಿಯಮದ ಪ್ರಕಾರ ನಿಸರ್ಗದಲ್ಲಿ ಎಷ್ಟು ಧಾತುಗಳು ಅಸ್ತಿತ್ವದಲ್ಲಿವೆ?
 (1)56
 (2)76
 (3)36
 (4)46

CORRECT ANSWER

(1) 56


96.ಈಗಿನ ಯಾವ ರಾಜ್ಯದ ಭಾಗಗಳು 400 ವರ್ಷಗಳ ಹಿಂದಿನ ಸ್ಥಳೀಯ ಕಾಲುವೆ ನೀರಾವರಿ ವ್ಯವಸ್ಥೆಯಾದ ’ಕುಲ್ಹ್’ (kulhs) ಗಳನ್ನು ವಿಕಾಸಗೊಳಿಸಿತು?
 (1)ಮಧ್ಯ ಪ್ರದೇಶ
 (2)ಜಮ್ಮು ಮತ್ತು ಕಾಶ್ಮೀರ
 (3)ಹಿಮಾಚಲ ಪ್ರದೇಶ
 (4)ಉತ್ತರ ಪ್ರದೇಶ

CORRECT ANSWER

(3) ಹಿಮಾಚಲ ಪ್ರದೇಶ


97.If K is the mean of 2, 3, 4, K, then the mode is:
 (1)4
 (2)2
 (3)1
 (4)3

CORRECT ANSWER

(4) 3


98.‘+’ ಎಂದರೆ ‘-’, ‘-’ ಎಂದರೆ ‘+’, ‘×’ಎಂದರೆ ‘÷’, ಮತ್ತು ‘÷’ ಎಂದರೆ ‘×’ ಆಗಿದ್ದರೆ, ಈ ಕೆಳಗಿನ ಸಮೀಕರಣದಲ್ಲಿ ಪ್ರಶ್ನಾರ್ಥಕ ಚಿಹ್ನೆಯ (?) ಜಾಗದಲ್ಲಿ ಏನು ಬರುತ್ತದೆ?
15 - 8 + 7 ÷ 6 × 3 = ?
 (1)12
 (2)6
 (3)10
 (4)9

CORRECT ANSWER

(4) 9


99.ಕೊಟ್ಟಿರುವ ಸರಣಿಯ ಖಾಲಿ ಜಾಗಗಳಲ್ಲಿ ಎಡದಿಂದ ಬಲಕ್ಕೆ ಅದೇ ಕ್ರಮದಲ್ಲಿ ಜೋಡಿಸಿದಾಗ ಸರಣಿಯನ್ನು ಪೂರ್ಣಗೊಳಿಸುವ ಅಕ್ಷರಗಳ ಸಂಯೋಜನೆಯನ್ನು ಆರಿಸಿ.
M N O_ M N_ _M N_P _ _O P
 (1)MNPOPP
 (2)POPOMN
 (3)NMPONM
 (4)POPOMM

CORRECT ANSWER

(2) POPOMN


100.8 ಅಥವಾ 10 ಪ್ಯಾಕ್‌ಗಳಲ್ಲಿ ಪಾರ್ಟಿಗಾಗಿ ಹುಟ್ಟು ಹಬ್ಬದ ಕ್ಯಾಪ್‌ಗಳನ್ನು ಪ್ಯಾಕ್ ಮಾಡುವಾಗ, ಒಂದು ಕ್ಯಾಪ್ ಅನ್ನು ಯಾವಾಗಲೂ ಬಿಟ್ಟುಬಿಡಲಾಗುತ್ತದೆ. ಲಾಟ್‌ನಲ್ಲಿ 250 ಕ್ಕಿಂತ ಹೆಚ್ಚು ಆದರೆ 300 ಕ್ಕಿಂತ ಕಡಿಮೆ ಕಪ್‌ಗಳಿದ್ದರೆ ಎಷ್ಟು ಕ್ಯಾಪ್‌ಗಳು ಇದ್ದವು?
 (1)261
 (2)268
 (3)275
 (4)281

CORRECT ANSWER

(4) 281


Post a Comment

0 Comments

BOTTOM ADS