SRPC (KSRP) 12-06-2016 Question Paper with answers
12/06/2016, ರಂದು ನಡೆದ SRPC (KSRP) ಪೊಲೀಸ್ ಕಾನ್‌ಸ್ಟೆಬಲ್ ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ. ಪ್ರಶ್ನೆಪತ್ರಿಕೆ ಶ್ರೇಣಿ D. 100 ಪ್ರಶ್ನೆಗಳು ಮತ್ತು 100 ಅಂಕಗಳನ್ನು ಈ ಪ್ರಶ್ನೆಪತ್ರಿಕೆಯು ಒಳಗೊಂಡಿದೆ ಹಾಗೂ 120 ನಿಮಿಷಗಳ ಅವಧಿಯಾಗಿರುತ್ತದೆ.
1. ಕೆಳಗಿನವುಗಳ ಪೈಕಿ ಯಾವುದು ಕಾವೇರಿ ನದಿಯ ಉಪನದಿಯಲ್ಲ?
(ಎ) ಹೇಮಾವತಿ(ಬಿ) ಶಿಂಷಾ
(ಸಿ) ಲೋಕಪಾವನಿ
(ಡಿ) ಶರಾವತಿ
ಸರಿ ಉತ್ತರ
(ಡಿ) ಶರಾವತಿ
2. ಸುಪ್ರೀಂಕೋರ್ಟಿನ ನ್ಯಾಯಾಧೀಶರ ನಿವತ್ತಿಯ ಗರಿಷ್ಠ ವಯಸ್ಸು ಎಷ್ಟು?
(ಎ) 62(ಬಿ) 60
(ಸಿ) 65
(ಡಿ) 70
ಸರಿ ಉತ್ತರ
(ಸಿ) 65
3. ಡಬ್ಲ್ಯೂಟಿ.ಒ (ವಿಶ್ವ ವ್ಯಾಪಾರ ಸಂಘಟನೆ)ಯ ಮುಖ್ಯ ಕಛೇರಿ ಎಲ್ಲಿದೆ?
(ಎ) ಜಿನೀವಾ(ಬಿ) ಪ್ಯಾರಿಸ್
(ಸಿ) ವಾಷಿಂಗ್ಟನ್
(ಡಿ) ಲಂಡನ್
ಸರಿ ಉತ್ತರ
(ಎ) ಜಿನೀವಾ
4. ಭಾರತರತ್ನ ಪ್ರಶಸ್ತಿ ಪುರಸ್ಕೃತರಾದ ಅತ್ಯಂತ ಕಿರಿಯ ವ್ಯಕ್ತಿ ಯಾರು?
(ಎ) ರಾಜೀವ್ಗಾಂಧಿ(ಬಿ) ಸಚಿನ್ ತೆಂಡೂಲ್ಕರ್
(ಸಿ) ಎ.ಪಿ.ಜೆ. ಅಬ್ದುಲ್ ಕಲಾಂ
(ಡಿ) ಅಮರ್ತ್ಯಸೇನ್
ಸರಿ ಉತ್ತರ
(ಬಿ) ಸಚಿನ್ ತೆಂಡೂಲ್ಕರ್
5. ಜಾಗತಿಕ ಮತದಾನ ಹಕ್ಕು ಎಂದರೆ ____________ ಎಲ್ಲ ಮತದಾನದ ಹಕ್ಕು ದೊರೆಯುತ್ತದೆ.
(ಎ) ದೇಶದ ಪ್ರಜೆಗಳಿಗೆ(ಬಿ) ದೇಶದ ವಯಸ್ಕ ಪ್ರಜೆಗಳಿ
(ಸಿ) ದೇಶದ ವಯಸ್ಕ ನಿವಾಸಿಗಳಿಗೆ
(ಡಿ) ದೇಶದ ನಿವಾಸಿಗಳಿಗೆ
ಸರಿ ಉತ್ತರ
(ಬಿ) ದೇಶದ ವಯಸ್ಕ ಪ್ರಜೆಗಳಿಗೆ
6. ಭಾರತದಲ್ಲಿರುವ ಅತ್ಯಂತ ಆಳದ ಚಿನ್ನದ ಗಣಿ _____________ ದಲ್ಲಿದೆ.
(ಎ) ಖೇತ್ರಿ-ರಾಜಸ್ಥಾನ(ಬಿ) ಕೋಲಾರ-ಕರ್ನಾಟಕ
(ಸಿ) ಕುದುರೆಮುಖ- ಕರ್ನಾಟಕ
(ಡಿ) ಪನ್ನಾ-ಮಧ್ಯ ಪ್ರದೇಶ
ಸರಿ ಉತ್ತರ
(ಬಿ) ಕೋಲಾರ-ಕರ್ನಾಟಕ
7. ಕರ್ನಾಟಕದಲ್ಲಿ ರಾಗಿಯನ್ನು ಪ್ರಧಾನ ಬೆಳೆಯಾಗಿ ಎಲ್ಲಿ ಬೆಳೆಯಲಾಗುತ್ತದೆ?
(ಎ) ದಕ್ಷಿಣ(ಬಿ) ಉತ್ತರ
(ಸಿ) ಈಶಾನ್ಯ
(ಡಿ) ಪಶ್ಚಿಮ
ಸರಿ ಉತ್ತರ
(ಎ) ದಕ್ಷಿಣ
8. ‘ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಬರೆದವರು ಯಾರು?
(ಎ) ವಿ.ಕೆ.ಗೋಕಾಕ್(ಬಿ) ಕುವೆಂಪು
(ಸಿ) ಮಾಸ್ತಿ ವೆಂಕಟೇಶ್ ಅಯ್ಯಂಗಾರ್
(ಡಿ) ಶಿವರಾಮ ಕಾರಂತ
ಸರಿ ಉತ್ತರ
(ಡಿ) ಶಿವರಾಮ ಕಾರಂತ
9. 2011ನೇ ವರ್ಷದ ಜನಗಣತಿಯ ಅನುಸಾರ ಕರ್ನಾಟಕದ ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಾಕ್ಷರತಾ ದರವಿದೆ?
(ಎ) ಉತ್ತರ ಕನ್ನಡ(ಬಿ) ಉಡುಪಿ
(ಸಿ) ದಕ್ಷಿಣ ಕನ್ನಡ
(ಡಿ) ಮಂಡ್ಯ
ಸರಿ ಉತ್ತರ
(ಸಿ) ದಕ್ಷಿಣ ಕನ್ನಡ
10. ಕೆಳಗೆ ನಮೂದಿಸಿರುವ ಕರ್ನಾಟದ ಯಾವ ಜಿಲ್ಲೆಗಳಲ್ಲಿ ಕಬ್ಬನ್ನು ಬೆಳೆಯುತ್ತಾರೆ?
(ಎ) ಮಂಡ್ಯ(ಬಿ) ಬೀದರ್
(ಸಿ) ಬೆಳಗಾವಿ
(ಡಿ) ಈ ಎಲ್ಲಾ ಜಿಲ್ಲೆಗಳು
ಸರಿ ಉತ್ತರ
(ಡಿ) ಈ ಎಲ್ಲಾ ಜಿಲ್ಲೆಗಳು
11. ಉತ್ತರ ಪ್ರದೇಶದ ಉಚ್ಚ ನ್ಯಾಯಾಲಯ ಎಲ್ಲಿದೆ?
(ಎ) ಅಲಹಾಬಾದ್(ಬಿ) ಲಕ್ನೋ
(ಸಿ) ಕಾನ್ಪುರ
(ಡಿ) ಮೀರತ್
ಸರಿ ಉತ್ತರ
(ಎ) ಅಲಹಾಬಾದ್
12. ಈ ಕೆಳಗೆ ನಮೂದಿಸಿರುವ ಸಂವಿಧಾನದ ಭಾಗಗಳ ಪೈಕಿ ಯಾವುದನ್ನು ಯಾವುದೇ ನ್ಯಾಯಾಲಯದಿಂದ ಜಾರಿಗೊಳಿಸಲಾಗುವುದಿಲ್ಲ?
(ಎ) ಮೂಲಭೂತ ಹಕ್ಕುಗಳು(ಬಿ) ಸ್ಥಳೀಯ ಸ್ವಯಂ ಆಡಳಿತ ಸರ್ಕಾರ
(ಸಿ) ರಾಷ್ಟ್ರ ನೀತಿಗಳ ನಿರ್ದೇಶಕ ತತ್ವಗಳು
(ಡಿ) ಕೇಂದ್ರ-ರಾಜ್ಯ ಸಂಬಂಧಗಳು
ಸರಿ ಉತ್ತರ
(ಸಿ) ರಾಷ್ಟ್ರ ನೀತಿಗಳ ನಿರ್ದೇಶಕ ತತ್ವಗಳು
13. ಈ ಕೆಳಗಿನವುಗಳಲ್ಲಿ ಯಾವುದು ಮುಂಗಾರು ಬೆಳೆ ಅಲ್ಲ?
(ಎ) ಜೋಳ(ಬಿ) ಬಾರ್ಲಿ
(ಸಿ) ಬಾಜ್ರ
(ಡಿ) ರಾಗಿ
ಸರಿ ಉತ್ತರ
(ಬಿ) ಬಾರ್ಲಿ
14. ಈ ಕೆಳಗಿನವುಗಳಲ್ಲಿ ಯಾವುದು ವಾಣಿಜ್ಯ ಬೆಳೆ ಅಲ್ಲ?
(ಎ) ಕಬ್ಬು(ಬಿ) ಸೆಣಬು
(ಸಿ) ಹತ್ತಿ
(ಡಿ) ಜೋಳ
ಸರಿ ಉತ್ತರ
(ಡಿ) ಜೋಳ
15. ಈ ಕೆಳಗಿನವುಗಳನ್ನು ಸರಿಹೊಂದಿಸಿ
|
ಎ |
|
ಬಿ |
i) |
ಬೂದು
ಕ್ರಾಂತಿ |
p) |
ಮೊಟ್ಟೆಗಳು |
ii) |
ಬೆಳ್ಳಿ
ಕ್ರಾಂತಿ |
q) |
ಗೊಬ್ಬರಗಳು |
iii) |
ನೀಲಿ
ಕ್ರಾಂತಿ |
r) |
ಎಣ್ಣೆ
ಬೀಜಗಳು |
iv) |
ಹಳದಿ
ಕ್ರಾಂತಿ |
s) |
ಮತ್ಸ್ಯೋದ್ಯಮ |
(ಎ) |
i)-q |
ii)-p |
iii)-s |
iv)-r |
(ಬಿ) |
i)-s |
ii)-r |
iii)-p |
iv)-q |
(ಸಿ) |
i)-p |
ii)-q |
iii)-r |
iv)-s |
(ಡಿ) |
i)-q |
ii)-p |
iii)-r |
iv)-s |
ಸರಿ ಉತ್ತರ
(ಎ) i)-q ii)-p iii)-s iv)-r
16. ಕೆಳಗಿನವುಗಳನ್ನು ಸರಿಹೊಂದಿಸಿ.
|
ಜಲಪಾತ |
|
ನದಿ |
i) |
ಜೋಗ ಜಲಪಾತ |
p) |
ಕಾವೇರಿ |
ii) |
ಗಗನಚುಕ್ಕಿ |
q) |
ಬೇಡ್ತಿ |
iii) |
ಗೋಕಾಕ್ |
r) |
ಶರಾವತಿ |
iv) |
ಮಾಗೋಡು ಜಲಪಾತ
|
s) |
ಘಟಪ್ರಭಾ |
(ಎ) |
i)-p |
ii)-q |
iii)-r |
iv)-s |
(ಬಿ) |
i)-q |
ii)-p |
iii)-r |
iv)-s |
(ಸಿ) |
i)-s |
ii)-r |
iii)-p |
iv)-q |
(ಡಿ) |
i)-r |
ii)-p |
iii)-s |
iv)-q |
ಸರಿ ಉತ್ತರ
(ಡಿ) i)-r ii)- p iii)-s iv)-q
17. ಕರ್ನಾಟಕದಲ್ಲಿ ಅತ್ಯಂತ ಕಡಿಮೆ ವಿಸ್ತೀರ್ಣದ ಅರಣ್ಯವನ್ನು ಹೊಂದಿರುವ ಜಿಲ್ಲೆ ಯಾವುದು?
(ಎ) ವಿಜಯಪುರ(ಬಿ) ಬೆಂಗಳೂರು ನಗರ
(ಸಿ) ಬೀದರ್
(ಡಿ) ಬೆಂಗಳೂರು ಗ್ರಾಮಾಂತರ
ಸರಿ ಉತ್ತರ
(ಎ) ವಿಜಯಪುರ
18. ಕರ್ನಾಟಕದಲ್ಲಿ ಮಹಾತ್ಮಗಾಂಧಿ ಜಲವಿದ್ಯುತ್ ಯೋಜನೆ ಯಾವ ನದಿ ಸಮೀಪದಲ್ಲಿದೆ?
(ಎ) ತುಂಗಭದ್ರ(ಬಿ) ಶಿಂಷಾ
(ಸಿ) ಶರಾವತಿ
(ಡಿ) ಕಾಳಿ
ಸರಿ ಉತ್ತರ
(ಸಿ) ಶರಾವತಿ
19. ಅಪ್ರಾಪ್ತ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಅಧಿಕಾರ ತ್ಯಜಿಸಬೇಕಾಗಿ ಬಂದ ಮೊದಲ ಮುಖ್ಯಮಂತ್ರಿ ಯಾರು?
(ಎ) ಜಯಲಲಿತಾ(ಬಿ) ಲಾಲೂ ಪ್ರಸಾದ್ ಯಾದವ್
(ಸಿ) ಶಿಬು ಸೊರೇನ್
(ಡಿ) ಪ್ರಕಾಶ್ಸಿಂಗ್ ಬಾದಲ್
ಸರಿ ಉತ್ತರ
(ಎ) ಜಯಲಲಿತಾ
20. ಈ ಕೆಳಗಿನವರ ಪೈಕಿ ಯಾರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿಲ್ಲ?
(ಎ) ಕುವೆಂಪು(ಬಿ) ಯು.ಆರ್.ಅನಂತಮೂರ್ತಿ
(ಸಿ) ಗಿರೀಶ್ ಕಾರ್ನಾಡ್
(ಡಿ) ಡಾ.ಎಂ.ಎಂ. ಕಲ್ಬುರ್ಗಿ
ಸರಿ ಉತ್ತರ
(ಡಿ) ಡಾ.ಎಂ.ಎಂ. ಕಲ್ಬುರ್ಗಿ
21. 2x-8=6-5x ಆದರೆ ‘x ’ನ ಬೆಲೆ ಎಷ್ಟು?
(ಎ) 5(ಬಿ) 4
(ಸಿ) 3
(ಡಿ) ಇವಾವುವೂ ಅಲ್ಲ
ಸರಿ ಉತ್ತರ
(ಡಿ) ಇವಾವುವೂ ಅಲ್ಲ
22. ಗೋವಿಂದನು 5 ಪೆನ್ನುಗಳನ್ನು ಪ್ರತಿಯೊಂದಕ್ಕೆ ರೂ. 4ರ ಬೆಲೆಯಲ್ಲಿ ಖರೀದಿಸುತ್ತಾನೆ. ಅವುಗಳ ಪೈಕಿ 3 ಪೆನ್ನುಗಳನ್ನು ಪ್ರತಿಯೊಂದಕ್ಕೆ ರೂ.7ರಂತೆ ಮಾರುತ್ತಾನೆ. 1 ಪೆನ್ನನ್ನು ರೂ.5ಕ್ಕೆ ಮಾರುತ್ತಾನೆ. ಹಾಗೂ 1 ಪೆನ್ನನ್ನು 4 ರೂ.ನಂತೆ ಮಾರುತ್ತಾನೆ. ಅವನಿಗೆ ಬಂದ ಲಾಭದ ಶೇ. ಪ್ರಮಾಣವೆಷ್ಟು?
(ಎ) 25%(ಬಿ) 50%
(ಸಿ) 75 %
(ಡಿ) 30%
ಸರಿ ಉತ್ತರ
(ಬಿ) 50%
23. ಎ ಮತ್ತು ಬಿ. ಒಂದು ವ್ಯಾಪಾರವನ್ನು ಕ್ರಮವಾಗಿ 60,000 ರೂ.ಗಳು ಮತ್ತು 40,000ರೂ.ಗಳ ಬಂಡವಾಳದೊಂದಿಗೆ ಪ್ರಾರಂಭಿಸುತ್ತಾರೆ. ಒಂದು ವರ್ಷದ ನಂತರ ಬಂದ ಲಾಭ ರೂ. 4,800. ಇದರಲ್ಲಿ ಅವರಿಬ್ಬರ ಪಾಲು ಎಷ್ಟೆಷ್ಟು?
(ಎ) ಎ-2,880, ಬಿ-1,920(ಬಿ) ಎ-2,400, ಬಿ-2,400
(ಸಿ) ಎ-2,820, ಬಿ-1,980
(ಡಿ) ಎ-1,980, ಬಿ-2820
ಸರಿ ಉತ್ತರ
(ಎ) ಎ-2,880, ಬಿ-1,920
24. ಒಂದು ಸಾಮಾನ್ಯ ಕ್ಯಾಲೆಂಡರ್ ವರ್ಷದ ಮೊದಲ ದಿನ ಸೋಮವಾರ, ಆ ವರ್ಷದಲ್ಲಿ ಒಟ್ಟು ಎಷ್ಟು ಸೋಮವಾರ ಗಳಿರುತ್ತವೆ?
(ಎ) 50(ಬಿ) 51
(ಸಿ) 52
(ಡಿ) 53
ಸರಿ ಉತ್ತರ
(ಡಿ) 53
25. 2, 3, 5, 8, 13____ ಈ ಶ್ರೇಣಿಯ ಮುಂದಿನ ಸಂಖ್ಯೆಯನ್ನು ಕಂಡು ಹಿಡಿಯಿರಿ?
(ಎ) 18(ಬಿ) 20
(ಸಿ) 21
(ಡಿ) 19
ಸರಿ ಉತ್ತರ
(ಸಿ) 21
26. ಈ ಕೆಳಗೆ ನಮೂದಿಸಿರುವ ನಗರಗಳ ಪೈಕಿ ಯಾವುದು ‘ಸರೋವರಗಳ ನಗರ’ ಎಂದು ಹೆಸರಾಗಿದೆ?
(ಎ) ಕಾಶ್ಮೀರ(ಬಿ) ಇಂದೋರ್
(ಸಿ) ಬೆಂಗಳೂರು
(ಡಿ) ಉದಯಪುರ
ಸರಿ ಉತ್ತರ
(ಡಿ) ಉದಯಪುರ
27. ಭಾರತದಲ್ಲಿ ಮೊದಲ ಉಣ್ಣೆ ಜವಳಿ ಕೈಗಾರಿಕೆ ಯಾವ ನಗರದಲ್ಲಿ ಸ್ಥಾಪಿತವಾಯಿತು?
(ಎ) ಮುಂಬಯಿ(ಬಿ) ಕಾನ್ಪುರ
(ಸಿ) ಕಲ್ಕತ್ತಾ
(ಡಿ) ಚೆನ್ನೈ
ಸರಿ ಉತ್ತರ
(ಬಿ) ಕಾನ್ಪುರ
28. ಈ ಕೆಳಗೆ ಕಾಣಿಸಿರುವ ರಾಷ್ಟ್ರೀಯ ಉದ್ಯಾನಗಳ ಪೈಕಿ ಯಾವ ಉದ್ಯಾನದಲ್ಲಿ ‘ಏಕಶೃಂಗಿ ರ್ಹಿನೋ’(One Horned Rhino) ಕಂಡು ಬರುತ್ತದೆ?
(ಎ) ಕಾಜಿರಂಗಾ ರಾಷ್ಟ್ರೀಯ ಉದ್ಯಾನ(ಬಿ) ನಾಮ್ದಾ ರಾಷ್ಟ್ರೀಯ ಉದ್ಯಾನ
(ಸಿ) ನೊಕ್ರೆಕ್ ರಾಷ್ಟ್ರೀಯ ಉದ್ಯಾನ
(ಡಿ) ಕಾಂಚನ ಜುಂಗಾ ರಾಷ್ಟ್ರೀಯ ಉದ್ಯಾನ
ಸರಿ ಉತ್ತರ
(ಎ) ಕಾಜಿರಂಗಾ ರಾಷ್ಟ್ರೀಯ ಉದ್ಯಾನ
29. ಈ ಕೆಳಗಿನವುಗಳ ಪೈಕಿ ಯಾವುದನ್ನು ಏಷ್ಯಾದ ಮೊಟ್ಟ ಮೊದಲ ಕಡಲ ಜೀವ ಸಂಕುಲ ಮೀಸಲು ಪ್ರದೇಶ ಎಂದು ಗುರುತಿಸಲಾಗಿದೆ.
(ಎ) ಕ್ಯಾಂಬೆ ಕೊಲ್ಲಿ(ಬಿ) ಮನ್ನಾರ್ ಕೊಲ್ಲಿ
(ಸಿ) ಕೀಬುಲ್ ಲಾಂಜಾವ್
(ಡಿ) ಖಂಬಾಟ್ ಕೊಲ್ಲಿ
ಸರಿ ಉತ್ತರ
(ಬಿ) ಮನ್ನಾರ್ ಕೊಲ್ಲಿ
30. ಈ ಕೆಳಗೆ ನೀಡಿರುವುದರ ಮಣ್ಣುಗಳ ಪೈಕಿ ಯಾವುದು ಉಷ್ಣವಲಯದ ಪರ್ಯಾಯವಾಗಿ ಬರುವ ಒಣ ಹಾಗೂ ತೇವದ ಋತುಮಾನಗಳಿಂದ ಉಂಟಾಗುವ ಭಾರಿ ಮಳೆಯ ಪರಿಣಾಮ ತೀವ್ರ ಸವಕಳಿಯಿಂದಾಗಿದೆ?
(ಎ) ಕ್ಷಾರಪೂರ್ಣ ಮಣ್ಣು(ಬಿ) ಲ್ಯಾಟರೈಟ್ ಮಣ್ಣು
(ಸಿ) ಕೆಂಪು ಮಣ್ಣು
(ಡಿ) ಪೀಟ್ ಮಣ್ಣು
ಸರಿ ಉತ್ತರ
(ಬಿ) ಲ್ಯಾಟರೈಟ್ ಮಣ್ಣು
31. ಕೆಳಗಿನವುಗಳನ್ನು ಸರಿ ಹೊಂದಿಸಿ:
|
ಪ್ರಶಸ್ತಿಗಳು |
|
ಕ್ಷೇತ್ರಗಳು |
i) |
ರಾಣಿ ಲಕ್ಷ್ಮೀ
ಬಾಯಿ ಪ್ರಶಸ್ತಿ |
p) |
ಶಿಕ್ಷಣ ಮತ್ತು
ತರಬೇತಿ |
ii) |
ರಾಣಿ ರುದ್ರಮ್ಮದೇವಿ
ಪ್ರಶಸ್ತಿ |
q) |
ಮಹಿಳಾ ಸಬಲೀಕರಣ |
iii) |
ಮಾತಾ ಜೀಜಾಬಾಯಿ
ಪ್ರಶಸ್ತಿ |
r) |
ಮಹಿಳಾ ಆರೋಗ್ಯ |
iv) |
ಕನ್ನಗಿ ಪ್ರಶಸ್ತಿ |
s) |
ಅನಾಥರಿಗೆ, ದಷ್ಟಿಮಾಂದ್ಯರಿಗೆ,
ಅಪಾಂಗ ಮತ್ತು ಅನಾಥ ಮಹಿಳೆಯರಿಗೆ ಬೆಂಬಲ |
(ಎ) |
i)-q |
ii)-r |
iii)-p |
iv)-s |
(ಬಿ) |
i)-p |
ii)-q |
iii)-r |
iv)-s |
(ಸಿ) |
i)-r |
ii)-q |
iii)-s |
iv)-p |
(ಡಿ) |
i)-s |
ii)-r |
iii)-q |
iv)-p |
ಸರಿ ಉತ್ತರ
(ಎ) i)-q ii)-r iii)-p iv)-s
32. ದಕ್ಷಿಣ ಆಫ್ರಿಕದಿಂದ ಹಿಂದಿರುಗಿದ ಮೇಲೆ ಗಾಂಧೀಜಿಯವರ ನೇತತ್ವದಲ್ಲಿ ಯಶಸ್ವಿಯಾಗಿ ನಡೆದ ಮೊದಲನೆಯ ಸತ್ಯಾಗ್ರಹ ಯಾವುದು?
(ಎ) ಚೌರಿ ಚೌರ(ಬಿ) ದಂಡಿ
(ಸಿ) ಚಂಪಾರಣ್ಯ
(ಡಿ) ಬಾರ್ಡೋಲಿ
ಸರಿ ಉತ್ತರ
(ಸಿ) ಚಂಪಾರಣ್ಯ
33. ರವೀಂದ್ರನಾಥ ಠಾಗೋರರ ಸಲಹೆಯ ಮೇರೆಗೆ ಬಂಗಾಳ ವಿಭಜನೆಯ ದಿನವನ್ನು (16 ಅಕ್ಟೋಬರ್, 1905) ಏನೆಂದು ಕರೆಯಲಾಯಿತು?
(ಎ) ಕರಾಳ ದಿನ(ಬಿ) ರಕ್ಷಾ ಬಂಧನ ದಿನ
(ಸಿ) ಸ್ವಾತಂತ್ರ್ಯ ದಿನ
(ಡಿ) ಕೆಂಪು ದಿನ
ಸರಿ ಉತ್ತರ
(ಬಿ) ರಕ್ಷಾ ಬಂಧನ ದಿನ
34. ‘‘ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್-1857’’ ಎನ್ನುವ ಪುಸ್ತಕವನ್ನು ಯಾರು ಬರೆದರು?
(ಎ) ಆರ್.ಸಿ.ಮಜುಂದಾರ್(ಬಿ) ಎಸ್.ಎನ್.ಸೇನ್
(ಸಿ) ರವೀಂದ್ರನಾಥ ಠಾಗೋರ್
(ಡಿ) ವಿ.ಡಿ. ಸಾವರ್ಕರ್
ಸರಿ ಉತ್ತರ
(ಡಿ) ವಿ.ಡಿ. ಸಾವರ್ಕರ್
35. ಬ್ಲ್ಯಾಕ್ ಹೋಲ್ ದುರಂತ ಘಟನೆ ಜರುಗಿದಾಗ ಬಂಗಾಳದ ನವಾಬರಾಗಿದ್ದ ವರು ಯಾರು?
(ಎ) ಮೀರ್ ಜಾರ್(ಬಿ) ಸಿರಾಜುದ್ದೌಲ
(ಸಿ) ಮೀರ್ ಖಾಸಿಂ
(ಡಿ) ಶೂಜಾಉದ್ದೌಲ
ಸರಿ ಉತ್ತರ
(ಬಿ) ಸಿರಾಜುದ್ದೌಲ
36. ಭಾರತದ ಮೊದಲ ಅಂತರ್ಜಲ ಸುರಂಗ ಈ ಮುಂದೆ ಕಾಣಿಸಿರುವ ರಾಜ್ಯಗಳ ಪೈಕಿ ಯಾವುದರಲ್ಲಿ ಸ್ಥಾಪನೆಯಾಗಬೇಕಾಗಿದೆ?
(ಎ) ಆಂಧ್ರಪ್ರದೇಶ(ಬಿ) ಮಹಾರಾಷ್ಟ್ರ
(ಸಿ) ತೆಲಂಗಾಣ
(ಡಿ) ಕರ್ನಾಟಕ
ಸರಿ ಉತ್ತರ
(ಎ) ಆಂಧ್ರಪ್ರದೇಶ
37. ಈ ಮುಂದೆ ಕಾಣಿಸಿರುವ ರಾಜ್ಯಗಳ ಪೈಕಿ ಯಾವ ರಾಜ್ಯಗಳಲ್ಲಿ ಮದ್ಯಪಾನವನ್ನು ನಿಷೇಧಿಸಲಾಗಿದೆ?
i) ಗುಜರಾತ್
ii) ಕೇರಳ
iii) ಬಿಹಾರ್
iv) ಮಣಿಪುರ
v) ಮಿಜೋರಾಮ್
(ಬಿ) (i), (ii), (iii) ಮತ್ತು (iv)
(ಸಿ) (i), (ii) ಮತ್ತು (iii)
(ಡಿ) (i) ಮತ್ತು (iii)
ಸರಿ ಉತ್ತರ
(ಬಿ) (i), (ii), (iii) ಮತ್ತು (iv)
38. ಹೆಚ್.ಎ.ಎಲ್. ಹೆಲಿಕಾಪ್ಟರ್ ಕಾರ್ಖಾನೆಯನ್ನು ತುಮಕೂರು ಜಿಲ್ಲೆಯಲ್ಲಿ ಸ್ಥಾಪಿಸಲಿದೆ. ಹೆಚ್.ಎ.ಎಲ್.ನ ಪ್ರಧಾನ ಕಚೇರಿ ಇರುವುದು ಎಲ್ಲಿ?
(ಎ) ಪುಣೆ(ಬಿ) ಮುಂಬಯಿ
(ಸಿ) ದೆಹಲಿ
(ಡಿ) ಬೆಂಗಳೂರು
ಸರಿ ಉತ್ತರ
(ಡಿ) ಬೆಂಗಳೂರು
39. ಶಕ್ತಿ-2016 ಎಂಬ ಭಯೋತ್ಪಾದನಾ ನಿಗ್ರಹ ಮತ್ತು ದಂಗೆ ನಿಗ್ರಹ ಸಂಯುಕ್ತ ಕಾರ್ಯಾಭ್ಯಾಸವು _____________ ದೇಶಗಳ ಮಧ್ಯೆ ನಡೆದವು.
(ಎ) ಭಾರತ-ಜಪಾನ್(ಬಿ) ಭಾರತ-ರಷ್ಯಾ
(ಸಿ) ಭಾರತ-ರಾನ್ಸ್
(ಡಿ) ಭಾರತ-ಬ್ರಿಟನ್
ಸರಿ ಉತ್ತರ
(ಸಿ) ಭಾರತ-ರಾನ್ಸ್
40. 2016ರ ಭಾರತ- ಯೂರೋಪಿಯನ್ ಒಕ್ಕೂಟದ ಶಂಗ ಸಭೆ _____________ನಲ್ಲಿ ನಡೆಯಿತು.
(ಎ) ಬ್ರಸೆಲ್ಸ್(ಬಿ) ಲಂಡನ್
(ಸಿ) ಬರ್ಲಿನ್
(ಡಿ) ಲಿಸ್ಬನ್
ಸರಿ ಉತ್ತರ
(ಎ) ಬ್ರಸೆಲ್ಸ್
41. 10 ಕಿ.ಗ್ರಾಂ 5 ಕಿ.ಗ್ರಾಂ ಮತ್ತು 1 ಕಿ.ಗ್ರಾಂ ತೂಕದ ಮೂರು ಕಬ್ಬಿಣದ ಗುಂಡುಗಳನ್ನು ನಿರ್ವಾತದಲ್ಲಿ 100 ಅಡಿ ಎತ್ತರದಿಂದ ಕೆಳಕ್ಕೆ ಬೀಳಿಸಲಾಗುತ್ತದೆ. ಅವುಗಳಲ್ಲಿ ಯಾವುದು ಭೂಮಿಯನ್ನು ಮೊದಲು ತಲುಪುತ್ತದೆ?
(ಎ) 10 ಕಿ.ಗ್ರಾಂ(ಬಿ) 5 ಕಿ.ಗ್ರಾಂ
(ಸಿ) 1 ಕಿ.ಗ್ರಾಂ
(ಡಿ) ಎಲ್ಲವೂ ಒಂದೇ ಸಮಯಕ್ಕೆ ಭೂಮಿಯನ್ನು ತಲುಪುತ್ತವೆ
ಸರಿ ಉತ್ತರ
(ಡಿ) ಎಲ್ಲವೂ ಒಂದೇ ಸಮಯಕ್ಕೆ ಭೂಮಿಯನ್ನು ತಲುಪುತ್ತವೆ
42. ಬಾರೋಮೀಟರ್_____________ ಅನ್ನು ಅಳೆಯಲು ಬಳಸಲಾಗುತ್ತದೆ.
(ಎ) ವಾತಾವರಣದ ಒತ್ತಡ(ಬಿ) ಉಷ್ಣದ ಪ್ರಮಾಣ
(ಸಿ) ಶಬ್ದದ ತೀವ್ರತೆ
(ಡಿ) ವಿದ್ಯುತ್ ಪ್ರವಾಹ
ಸರಿ ಉತ್ತರ
(ಎ) ವಾತಾವರಣದ ಒತ್ತಡ
43. ಡೈನಮೋವನ್ನು ಕಂಡು ಹಿಡಿದವರು
(ಎ) ಜೆ.ಗುಟೆನ್ ಬರ್ಗ್(ಬಿ) ಮೈಕೆಲ್ ಫ್ಯಾರಡೇ
(ಸಿ) ಗೆಲಿಲಿಯೋ
(ಡಿ) ಕೆ. ಮ್ಯಾಕ್ಮಿಲ್ಲನ್
ಸರಿ ಉತ್ತರ
(ಬಿ) ಮೈಕೆಲ್ ಫ್ಯಾರಡೇ
44. ಗಾಯಿಟರ್ ಕಾಯಿಲೆಯು_____________ದ/ನ ಕೊರತೆಯಿಂದ ಉಂಟಾಗು ತ್ತದೆ.
(ಎ) ಸೋಡಿಯಂ(ಬಿ) ಪೊಟ್ಯಾಶಿಯಂ
(ಸಿ) ಅಯೋಡಿನ್
(ಡಿ) ಕಬ್ಬಿಣ
ಸರಿ ಉತ್ತರ
(ಸಿ) ಅಯೋಡಿನ್
45. ಈ ಕೆಳಗಿನ ವಿದ್ಯುನ್ಮಾನ ಸಾಧನಗಳ ಪೈಕಿ ಯಾವುದು ಸಂಗ್ರಹ ಸಾಧನವಲ್ಲ?
(ಎ) ಹಾರ್ಡ್ ಡಿಸ್ಕ್(ಬಿ) ಯುಪಿಎಸ್
(ಸಿ) ಸಿಡಿ-ರಾಮ್
(ಡಿ) ಡಿವಿಡಿ
ಸರಿ ಉತ್ತರ
(ಬಿ) ಯುಪಿಎಸ್
46. ಪ್ರಾಣಿ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯತ್ತಾರೆ?
(ಎ) ವಿಲಿಯಂ ಹಾರ್ವೆ(ಬಿ) ರಾಬರ್ಟ್ ಹುಕ್
(ಸಿ) ಹಿಪ್ಪೊಕ್ರೆಟಸ್
(ಡಿ) ಅರಿಸ್ಟಾಟಲ್
ಸರಿ ಉತ್ತರ
(ಡಿ) ಅರಿಸ್ಟಾಟಲ್
47. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಯಾವ ವರ್ಷದಲ್ಲಿ ನಡೆಯಿತು?
(ಎ) 1920(ಬಿ) 1922
(ಸಿ) 1924
(ಡಿ) 1928
ಸರಿ ಉತ್ತರ
(ಸಿ) 1924
48. ಜಲಿಯನ್ವಾಲಾಬಾಗ್ನಲ್ಲಿ ಸೈನಿಕರಿಗೆ ಗುಂಡು ಹಾರಿಸಲು ಆಜ್ಞೆ ನೀಡಿದವರು ಯಾರು?
(ಎ) ಲಾರ್ಡ್ ಇರ್ವಿನ್(ಬಿ) ಲಾರ್ಡ್ ಮಾಂಟೆಗ್ಯೂ
(ಸಿ) ವಾರನ್ ಹೇಸ್ಟಿಂಗ್ಸ್
(ಡಿ) ಜನರಲ್ ಡಯರ್
ಸರಿ ಉತ್ತರ
(ಡಿ) ಜನರಲ್ ಡಯರ್
49. ಕೊರತೆ/ ದೋಷಗಳ ‘ಸಿದ್ಧಾಂತ’ವನ್ನು ರೂಪಿಸಿದವರು ಯಾರು?
(ಎ) ಲಾರ್ಡ್ ಡಾಲ್ ಹೌಸಿ(ಬಿ) ಲಾರ್ಡ್ ವೆಲ್ಲೆಸ್ಲಿ
(ಸಿ) ಲಾರ್ಡ್ ಮೌಂಟ್ ಬ್ಯಾಟನ್
(ಡಿ) ಲಾರ್ಡ್ ಕ್ಯಾನಿಂಗ್
ಸರಿ ಉತ್ತರ
(ಎ) ಲಾರ್ಡ್ ಡಾಲ್ ಹೌಸಿ
50. ಚೌಥಾ ಮತ್ತು ಸರ್ದೇಶಮುಖ್ ಎಂಬ ತೆರಿಗೆಗಳನ್ನು ವಿಧಿಸಿದವರು ಯಾರು?
(ಎ) ಔರಂಗಜೇಬ್(ಬಿ) ಶಿವಾಜಿ
(ಸಿ) ಟಿಪ್ಪುಸುಲ್ತಾನ್
(ಡಿ) ಅಲ್ಲಾವುದ್ದೀನ್ ಖಿಲ್ಜಿ
ಸರಿ ಉತ್ತರ
(ಬಿ) ಶಿವಾಜಿ
51. ಪ್ರಪಂಚದಲ್ಲಿ, ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ದೇಶ ಯಾವುದು?
(ಎ) ರಷ್ಯಾ(ಬಿ) ಅಮೆರಿಕ
(ಸಿ) ಕೆನಡಾ
(ಡಿ) ಚೀನಾ
ಸರಿ ಉತ್ತರ
(ಎ) ರಷ್ಯಾ
52. ಕೆಳಗಿನವುಗಳನ್ನು ಸರಿ ಹೊಂದಿಸಿ
|
ಸಂಸ್ಥೆ |
|
ಸ್ಥಳ |
i) |
ಅಧಿಕಾರಿಗಳ
ತರಬೇತಿ ಸಂಸ್ಥೆ |
p) |
ಶಿಮ್ಲಾ
|
ii) |
ಭಾರತೀಯ
ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಪರಿಷತ್ತು |
q) |
ಚೆನ್ನೈ |
iii) |
ಹಿಮಾಲಯ
ಅರಣ್ಯ ಸಂಶೋಧನಾ ಕೇಂದ್ರ |
r) |
ಹೈದರಾಬಾದ್ |
iv) |
ರಾಷ್ಟ್ರೀಯ
ಪೊಲೀಸ್ ಅಕಾಡೆಮಿ |
s) |
ಡೆಹ್ರಾಡೂನ್ |
(ಎ) |
i)-p |
ii)-r |
iii)-q |
iv)-s |
(ಬಿ) |
i)-s |
ii)-q |
iii)-p |
iv)-r |
(ಸಿ) |
i)-r |
ii)-p |
iii)-q |
iv)-s |
(ಡಿ) |
i)-q |
ii)-s |
iii)-p |
iv)-r |
ಸರಿ ಉತ್ತರ
(ಡಿ) i)-q ii)-s iii)-p iv)-r
53. ಭಾರತದ ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ಯಾರು?
(ಎ) ಶ್ರೀಮತಿ ಮೀರಾಕುಮಾರ್(ಬಿ) ಶ್ರೀಮತಿ ಇಂದಿರಾಗಾಂಧಿ
(ಸಿ) ಶ್ರೀಮತಿ ಪ್ರತಿಭಾ ಪಾಟೀಲ್
(ಡಿ) ಶ್ರೀಮತಿ ಸರೋಜಿನಿ ನಾಯ್ಡು
ಸರಿ ಉತ್ತರ
(ಸಿ) ಶ್ರೀಮತಿ ಪ್ರತಿಭಾ ಪಾಟೀಲ್
54. ಸಂವಿಧಾನದ ವಿಧಿ 371 (J)ರಲ್ಲಿ ಈ ಕೆಳಗಿನ ಯಾವ ಜಿಲ್ಲೆಯು ಒಳಪಟ್ಟಿಲ್ಲ?
(ಎ) ಗುಲ್ಬರ್ಗಾ(ಬಿ) ಬಳ್ಳಾರಿ
(ಸಿ) ಯಾದಗಿರಿ
(ಡಿ) ವಿಜಯಪುರ
ಸರಿ ಉತ್ತರ
(ಡಿ) ವಿಜಯಪುರ
55. ಪ್ರಪಂಚದಲ್ಲಿ ಅತ್ಯಂತ ದೊಡ್ಡ ಮರುಭೂಮಿ ಯಾವುದು?
(ಎ) ಸಹರಾ ಮರುಭೂಮಿ(ಬಿ) ಥಾರ್ ಮರುಭೂಮಿ
(ಸಿ) ಆಸ್ಟ್ರೇಲಿಯಾದ ಮರುಭೂಮಿ
(ಡಿ) ಅರೇಬಿಯನ್ ಮರುಭೂಮಿ
ಸರಿ ಉತ್ತರ
(ಎ) ಸಹರಾ ಮರುಭೂಮಿ
56. ಮೊದಲ ಸ್ವಾತಂತ್ರ್ಯ ದಿನಾಚರಣೆ (15ಆಗಸ್ಟ್, 1947) ಯಾವ ವಾರವಾಗಿತ್ತು?
(ಎ) ಶುಕ್ರವಾರ(ಬಿ) ಶನಿವಾರ
(ಸಿ) ಸೋಮವಾರ
(ಡಿ) ಮಂಗಳವಾರ
ಸರಿ ಉತ್ತರ
(ಎ) ಶುಕ್ರವಾರ
57. ಈ ಕೆಳಗಿನವುಗಳ ಪೈಕಿ ಯಾವುದು ಮೂಲಭೂತ ಹಕ್ಕಲ್ಲ?
(ಎ) ಸಮಾನತೆಯ ಹಕ್ಕು(ಬಿ) ಆತ್ಮಹತ್ಯೆಯ ಹಕ್ಕು
(ಸಿ) ಶೋಷಣೆಯ ವಿರುದ್ಧದ ಹಕ್ಕು
(ಡಿ) ಧರ್ಮದ ಮುಕ್ತ ಆಯ್ಕೆಯ ಹಕ್ಕು
ಸರಿ ಉತ್ತರ
(ಬಿ) ಆತ್ಮಹತ್ಯೆಯ ಹಕ್ಕು
58. ಕೆಳಗಿನವುಗಳನ್ನು ಸರಿ ಹೊಂದಿಸಿ
|
ಎ |
|
ಬಿ |
i) |
ಉಪೋಧ್ಘಾತ |
p) |
ಸ್ವಾತಂತ್ರ್ಯ
ಸಮಾನತೆ/ಸಹೋದರತ್ವ |
ii) |
ಮೂಲಭೂತ
ಹಕ್ಕುಗಳು |
q) |
ಸ್ವಾತಂತ್ರ್ಯದ
ಹಕ್ಕು |
iii) |
ಮೂಲಭೂತ
ಕರ್ತವ್ಯಗಳು |
r) |
ವೈಜ್ಞಾನಿಕ
ಮನೋಧರ್ಮವನ್ನು ಬೆಳೆಸುವುದು |
iv) |
ರಾಷ್ಟ್ರ
ನೀತಿಯ ನಿರ್ದೇಶಕ ತತ್ವಗಳು |
s) |
ಸುಖೀರಾಜ್ಯ/ಕಲ್ಯಾಣರಾಜ್ಯ |
(ಎ) |
i)-q |
ii)-p |
iii)-r |
iv)-s |
(ಬಿ) |
i)-q |
ii)-p |
iii)-s |
iv)-r |
(ಸಿ) |
i)-p |
ii)-q |
iii)-s |
iv)-r |
(ಡಿ) |
i)-p |
ii)-q |
iii)-r |
iv)-s |
ಸರಿ ಉತ್ತರ
(ಡಿ) i)-p ii)-q iii)-r iv)-s
59. ಒಂದು ರೂಪಾಯಿ ಕರೆನ್ಸಿ ನೋಟಿನ ಮೇಲೆ ಯಾರ ಸಹಿ ಇದೆ?
(ಎ) ರಾಷ್ಟ್ರಾಧ್ಯಕ್ಷರು(ಬಿ) ಕೇಂದ್ರ ಹಣಕಾಸು ಸಚಿವರು
(ಸಿ) ಕೇಂದ್ರ ಹಣಕಾಸು ಕಾರ್ಯದರ್ಶಿ
(ಡಿ) ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್
ಸರಿ ಉತ್ತರ
(ಸಿ) ಕೇಂದ್ರ ಹಣಕಾಸು ಕಾರ್ಯದರ್ಶಿ
60. ಕೆಳಗಿನವುಗಳನ್ನು ಸರಿ ಹೊಂದಿಸಿ.
|
ಎ |
|
ಬಿ |
i) |
ಭಾರತದ
ಸರ್ವೋಚ್ಚ ನ್ಯಾಯಾಲಯ |
p) |
1949 |
ii) |
ಜನಪ್ರತಿನಿಧಿ
ಅಧಿನಿಯಮ |
q) |
1950 |
iii) |
ಭಾರತ
ಸಂವಿಧಾನ ಜಾರಿ |
r) |
1951 |
iv) |
ಮೊದಲ
ಸಾರ್ವತ್ರಿಕ ಚುನಾವಣೆ ನಂತರ ಕೇಂದ್ರ ಸಂಸತ್ತಿನ (ಗಳ) ಪ್ರಥಮ ಸಭೆ |
s) |
1952 |
(ಎ) |
i)-p |
ii)-r |
iii)-s |
iv)-q |
(ಬಿ) |
i)-q |
ii)-r |
iii)-p |
iv)-s |
(ಸಿ) |
i)-r |
ii)-q |
iii)-p |
iv)-s |
(ಡಿ) |
i)-q |
ii)-p |
iii)-s |
iv)-r |
ಸರಿ ಉತ್ತರ
(ಬಿ) i)-q ii)-r iii)-p iv)-s
61. ಯಾವ ಕರಾವಳಿ ಪ್ರದೇಶವನ್ನು ಮ್ಯಾಕರಲ್ ಕರಾವಳಿ ಎಂದು ರೂಢಿಗತವಾಗಿ ಕರೆಯುತ್ತಾರೆ?
(ಎ) ಕರ್ನಾಟಕ(ಬಿ) ಕೇರಳ
(ಸಿ) ಮಹಾರಾಷ್ಟ್ರ
(ಡಿ) ತಮಿಳುನಾಡು
ಸರಿ ಉತ್ತರ
(ಎ) ಕರ್ನಾಟಕ
62. ಈ ಕೆಳಗೆ ನಮೂದಿಸಿರುವ ನದಿಗಳ ಪೈಕಿ ಯಾವುದು ಕರ್ನಾಟಕದಲ್ಲಿ ಹರಿಯುವುದಿಲ್ಲ?
(ಎ) ಭದ್ರಾ(ಬಿ) ಹೇಮಾವತಿ
(ಸಿ) ಮಹಾನದಿ
(ಡಿ) ಮಲಪ್ರಭಾ
ಸರಿ ಉತ್ತರ
(ಸಿ) ಮಹಾನದಿ
63. ಕರ್ನಾಟಕದ ನದಿಗಳ ಪೈಕಿ ಯಾವುದರಲ್ಲಿ ಅತಿ ಹೆಚ್ಚಿನ ಜಲಸಾರಿಗೆ ಇದೆ?
(ಎ) ಕಷ್ಣಾ(ಬಿ) ಮಲಪ್ರಭಾ
(ಸಿ) ಘಟಪ್ರಭಾ
(ಡಿ) ತುಂಗಭದ್ರ
ಸರಿ ಉತ್ತರ
(ಡಿ) ತುಂಗಭದ್ರ
64. ಈ ಕೆಳಗೆ ನಮೂದಿಸಿರುವುದರ ಪೈಕಿ ಯಾವುದು ರಾಷ್ಟ್ರೀಯ ಉದ್ಯಾನವಲ್ಲ?
(ಎ) ನಾಗರಹೊಳೆ(ಬಿ) ಭದ್ರಾ
(ಸಿ) ಬನ್ನೇರುಘಟ್ಟ
(ಡಿ) ಕುದುರೆಮುಖ
ಸರಿ ಉತ್ತರ
(ಬಿ) ಭದ್ರಾ
65. ಈ ಕೆಳಗೆ ನಮೂದಿಸಿರುವುದರ ಪೈಕಿ ಯಾವುದು ಕರ್ನಾಟಕದ ಅತ್ಯಂತ ಎತ್ತರದ ಶಂಗವಾಗಿದೆ?
(ಎ) ಬಾಬಾ ಬುಡನ್ಗಿರಿ(ಬಿ) ಆದಿಚುಂಚನಗಿರಿ
(ಸಿ) ಬ್ರಹ್ಮಗಿರಿ
(ಡಿ) ಮನುಗಿರಿ
ಸರಿ ಉತ್ತರ
(ಎ) ಬಾಬಾ ಬುಡನ್ಗಿರಿ
66. ಈ ಕೆಳಗೆ ಕಾಣಿಸುವ ಚಿತ್ರಗಳ ಪೈಕಿ ಯಾವ ಖಾದ್ಯವು, ಕೋಳಿ ಮತ್ತು ಮೀನುಗಳ ಸಂಬಂಧವನ್ನು ಸೂಚಿಸುತ್ತದೆ?
(ಎ)(ಬಿ)
(ಸಿ)
(ಡಿ)
ಸರಿ ಉತ್ತರ
(ಬಿ)
67. ಈ ಕೆಳಗಿನ ಚಿತ್ರದಲ್ಲಿರುವ ಚೌಕಗಳನ್ನು ಎಣಿಸಿ?
(ಎ) 17(ಬಿ) 27
(ಸಿ) 30
(ಡಿ) 31
ಸರಿ ಉತ್ತರ
(ಸಿ) 30
68. ಸರಣಿಯಲ್ಲಿನ ಚಿತ್ರಗಳ ನಂತರದ ಚಿತ್ರ ಯಾವುದು?
(ಎ)
(ಬಿ)
(ಸಿ)
(ಡಿ)
ಸರಿ ಉತ್ತರ
(ಡಿ)
69.
(ಎ)(ಬಿ)
(ಸಿ)
(ಡಿ)
ಸರಿ ಉತ್ತರ
(ಸಿ)
70.
ಮೇಲಿನ ನಕ್ಷೆಯು ಒಬ್ಬ ವ್ಯಕ್ತಿ ನಿಯತ ವೇಗದ ಚಲನೆಯನ್ನು ತೋರಿಸುತ್ತದೆ. ಒಂದು ಗಂಟೆಗೆ ಎಷ್ಟು ಕಿ.ಮೀ. ವೇಗದಲ್ಲಿ ಅವನ ಚಲನೆ ಇದೆ?
(ಬಿ) 2 ಕಿ.ಮೀ/ಗಂಟೆ
(ಸಿ) 4 ಕಿ.ಮೀ/ಗಂಟೆ
(ಡಿ) ಇವಾವುವೂ ಅಲ್ಲ.
ಸರಿ ಉತ್ತರ
(ಬಿ) 2 ಕಿ.ಮೀ/ಗಂಟೆ
71. ಕರ್ನಾಟಕದ ಪೊಲೀಸ್ ಅಧಿನಿಯಮ ಜಾರಿಗೆ ಬಂದ ವರ್ಷ
(ಎ) 1948(ಬಿ) 1956
(ಸಿ) 1963
(ಡಿ) 1971
ಸರಿ ಉತ್ತರ
(ಸಿ) 1963
72. ಕರ್ನಾಟಕದ ಲೋಕಸಭಾ ಸದಸ್ಯರ ಸ್ಥಾನಗಳು ಎಷ್ಟು?
(ಎ) 28(ಬಿ) 27
(ಸಿ) 29
(ಡಿ) 30
ಸರಿ ಉತ್ತರ
(ಎ) 28
73. ಕೆಳಗಿನವುಗಳನ್ನು ಸರಿ ಹೊಂದಿಸಿ.
|
ವ್ಯಕ್ತಿಗಳು |
|
ಕ್ರೀಡೆ |
i) |
ಪ್ರಕಾಶ್
ಪಡುಕೋಣೆ |
p) |
ಸ್ನೂಕರ್ |
ii) |
ರೋಜರ್
ಬಿನ್ನಿ |
q) |
ಕ್ರಿಕೆಟ್ |
iii) |
ರೋಹನ್
ಬೋಪಣ್ಣ |
r) |
ಬ್ಯಾಡ್ಮಿಂಟನ್ |
iv) |
ಪಂಕಜ್
ಅಡ್ವಾಣಿ |
s) |
ಟೆನ್ನಿಸ್ |
(ಎ) |
i)-q |
ii)-r |
iii)-s |
iv)-p |
(ಬಿ) |
i)-r |
ii)-q |
iii)-s |
iv)-p |
(ಸಿ) |
i)-s |
ii)-q |
iii)-p |
iv)-r |
(ಡಿ) |
i)-p |
ii)-q |
iii)-s |
iv)-r |
ಸರಿ ಉತ್ತರ
(ಬಿ) i)-r ii)-q iii)-s iv)-p
74. ಕೆಳಗಿನವುಗಳ ಪೈಕಿ ಯಾವುದು 3 ರಿಂದ ಸಂಪೂರ್ಣವಾಗಿ ಭಾಗವಾಗುತ್ತದೆ?
(ಎ) 19728(ಬಿ) 52342
(ಸಿ) 48152
(ಡಿ) 92701
ಸರಿ ಉತ್ತರ
(ಎ) 19728
75. ಗಡಿಯಾರದಲ್ಲಿ ಆರು ಗಂಟೆ ಸಮಯದಲ್ಲಿ ಗಂಟೆಯ ಮುಳ್ಳು ಮತ್ತು ನಿಮಿಷದ ಮುಳ್ಳುಗಳ ನಡುವಣ ಕೋನ ಎಷ್ಟು ಡಿಗ್ರಿಗಳು?
(ಎ) 0°(ಬಿ) 90°
(ಸಿ) 180°
(ಡಿ) 270°
ಸರಿ ಉತ್ತರ
(ಸಿ) 180°
76. ಈ ಕೆಳಗಿನವುಗಳನ್ನು ಸರಿ ಹೊಂದಿಸಿ:
|
ಶಕ್ತಿಯ
ಬಗೆ |
|
ಸ್ಥಳ |
i) |
ತರಂಗ
ಶಕ್ತಿ |
p) |
ಮಾಂಡವಿ |
ii) |
ಗಾಳಿ
ಶಕ್ತಿ |
q) |
ಕೂಡಂಕುಳಂ |
iii) |
ಬೈಜಿಕ
(ನ್ಯೂಕ್ಲಿಯರ್) ಶಕ್ತಿ |
r) |
ಹಿರಾಕುಡ್ |
iv) |
ಜಲ
ವಿದ್ಯುಚ್ಛಕ್ತಿ |
s) |
ವಿಜ್ಜಿಂಜಂ |
(ಎ) |
i)-s |
ii)-p |
iii)-q |
iv)-r |
(ಬಿ) |
i)-p |
ii)-s |
iii)-r |
iv)-q |
(ಸಿ) |
i)-p |
ii)-q |
iii)-r |
iv)-s |
(ಡಿ) |
i)-q |
ii)-p |
iii)-s |
iv)-r |
ಸರಿ ಉತ್ತರ
(ಎ) i)-s ii)-p iii)-q iv)-r
77. ಈ ಕೆಳಗಿನವುಗಳನ್ನು ಸರಿ ಹೊಂದಿಸಿ
|
ಅರಣ್ಯದ
ಬಗೆ |
|
ಮರಗಳು |
i) |
ಉಷ್ಣವಲಯದ
ಸದಾ ಹಸಿರು ಕಾಡು |
p) |
ಮ್ಯಾಂಗ್ರೋವ್ಸ್ |
ii) |
ಉಷ್ಣ
ವಲಯದ ಮುಳ್ಳುಕಾಡು |
q) |
ರೋಸ್ವುಡ್ |
iii) |
ತೀರ
ಪ್ರದೇಶದ ಅಥವಾ ಜೌಗುಕಾಡು |
r) |
ಫಿರ್ |
iv) |
ಆಲ್ಪೆ
ನ್ ಕಾಡು |
s) |
ಅಕೇಷಿಯಾ |
(ಎ) |
i)-p |
ii)-q |
iii)-s |
iv)-r |
(ಬಿ) |
i)-s |
ii)-q |
iii)-r |
iv)-p |
(ಸಿ) |
i)-q |
ii)-p |
iii)-r |
iv)-s |
(ಡಿ) |
i)-q |
ii)-s |
iii)-p |
iv)-r |
ಸರಿ ಉತ್ತರ
(ಡಿ) i)-q ii)-s iii)-p iv)-r
78. ವಿಶ್ವಪ್ರಸಿದ್ಧ ‘ಧುವಾಂಧರ್’ ಅಥವಾ ‘ಮಂಜಿನ ಮೋಡ’ ಜಲಪಾತವು ಈ ಕೆಳಗಿನ ಯಾವ ನದಿಯ ಸಮೀಪವಿದೆ?
(ಎ) ನರ್ಮದಾ(ಬಿ) ತಪತಿ
(ಸಿ) ದಾಮೋದರ್
(ಡಿ) ಬ್ರಹ್ಮಿಣಿ
ಸರಿ ಉತ್ತರ
(ಎ) ನರ್ಮದಾ
79. ಈ ಕೆಳಗೆ ಕಾಣಿಸಿರುವ ಭಾರತದ ರಾಜ್ಯಗಳ ಪೈಕಿ ಯಾವ ರಾಜ್ಯದಲ್ಲಿ ಗರಿಷ್ಠ ಪ್ರಮಾಣದ ರಬ್ಬರ್ ಉತ್ಪಾದನೆಯಾಗುತ್ತದೆ?
(ಎ) ಕರ್ನಾಟಕ(ಬಿ) ಅಸ್ಸಾಂ
(ಸಿ) ಪಶ್ಚಿಮಬಂಗಾಳ
(ಡಿ) ಕೇರಳ
ಸರಿ ಉತ್ತರ
(ಡಿ) ಕೇರಳ
80. ಫ್ರಾನ್ಸ್ ದೇಶದ ಈಗಿನ ಅಧ್ಯಕ್ಷರು ಯಾರು?
(ಎ) ನಿಕೋಲಸ್ ಸರ್ಕೋಜಿ(ಬಿ) ಫ್ರಾನ್ಸಿಸ್ ಹಾಲಂಡ್
(ಸಿ) ಫ್ರಾನ್ಸಿಸ್ ಮಿತ್ತರಾಂಡ್
(ಡಿ) ಜೇಕ್ಸ್ ಚಿರಾಕ್
ಸರಿ ಉತ್ತರ
(ಬಿ) ಫ್ರಾನ್ಸಿಸ್ ಹಾಲಂಡ್
81. ಒಂದು ಕ್ಯಾಲೆಂಡರ್ ವರ್ಷದಲ್ಲಿ ಜರುಗುವ ಟೆನ್ನಿಸ್ ಗ್ರಾಂಡ್ ಸ್ಲಾಮ್ ಪಂದ್ಯಾವಳಿಗಳನ್ನು ಅವು ನಡೆಯುವ ಕ್ರಮದಲ್ಲಿ ವ್ಯವಸ್ಥೆ ಗೊಳಿಸಿ.
i) ಫ್ರೆಂಚ್ ಓಪನ್
ii) ಆಸ್ಟ್ರೇಲಿಯನ್ ಓಪನ್
iii) ವಿಂಬಲ್ಡನ್
iv) ಯು.ಎಸ್.ಓಪನ್
(ಬಿ) (i), (ii), (iii), (iv)
(ಸಿ) (i), (iii), (iv), (ii)
(ಡಿ) (i), (iv), (ii), (iii)
ಸರಿ ಉತ್ತರ
(ಎ) (ii), (i), (iii), (iv)
82. ಅರ್ಥಶಾಸ ಕ್ಷೇತ್ರಕ್ಕೆ ನೀಡುವ ನೋಬೆಲ್ ಪ್ರಶಸ್ತಿಯನ್ನು 2015ನೇ ವರ್ಷದಲ್ಲಿ ಯಾರಿಗೆ ನೀಡಲಾಯಿತು?
(ಎ) ಜೀನ್ ತಿರೋಲ್(ಬಿ) ಅಗಸ್ಟಸ್ ಡೀಟನ್
(ಸಿ) ಪ್ಯಾಟ್ರಿಕ್ ಮೊಡಿಯಾನೊ
(ಡಿ) ಥಾಮಸ್ ಲಿಂಡ್ ಹಾಲ್
ಸರಿ ಉತ್ತರ
(ಬಿ) ಅಗಸ್ಟಸ್ ಡೀಟನ್
83. ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯವು ಕೆಳಗೆ ಕಾಣಿಸಿರುವ ರಾಜ್ಯಗಳ ಪೈಕಿ ಎಲ್ಲಿ ಪ್ರಾರಂಭವಾಗಲಿದೆ?
(ಎ) ಕರ್ನಾಟಕ(ಬಿ) ಜಾರ್ಖಂಡ್
(ಸಿ) ಒಡಿಶಾ
(ಡಿ) ಛತ್ತೀಸ್ಗಢ
ಸರಿ ಉತ್ತರ
(ಡಿ) ಛತ್ತೀಸ್ಗಢ
84. ಈ ಕೆಳಗಿನವುಗಳನ್ನು ಸರಿ ಹೊಂದಿಸಿ:
|
ಜಾನಪದ
ನತ್ಯ |
|
ಸ್ಥಳ |
i) |
ದಂಡಿಯಾ
|
p) |
ಮಹಾರಾಷ್ಟ್ರ |
ii) |
ಭಾಂಗ್ರಾ |
q) |
ಗುಜರಾತ್ |
iii) |
ಬಿಹು |
r) |
ಪಂಜಾಬ್ |
iv) |
ಲಾವಣಿ |
s) |
ಅಸ್ಸಾಂ |
(ಎ) |
i)-p |
ii)-q |
iii)-r |
iv)-s |
(ಬಿ) |
i)-s |
ii)-r |
iii)-p |
iv)-q |
(ಸಿ) |
i)-q |
ii)-r |
iii)-s |
iv)-p |
(ಡಿ) |
i)-r |
ii)-s |
iii)-q |
iv)-p |
ಸರಿ ಉತ್ತರ
(ಸಿ) i)-q ii)-r iii)-s iv)-p
85. ಕೆಳಗಿನವುಗಳನ್ನು ಸರಿ ಹೊಂದಿಸಿ.
|
ಯೋಜನೆಗಳು |
|
ಉದ್ದೇಶ |
i) |
ಜನ
ಧನ ಯೋಜನೆ |
p) |
ಸಾಮಾಜಿಕ
ಭದ್ರತಾ ಯೋಜನೆ |
ii) |
ಅಟಲ್
ಪಿಂಚಣಿ ಯೋಜನೆ |
q) |
ಹೆಣ್ಣುಮಕ್ಕಳ
ಸ್ವಾವಲಂಬನಾ ಸಾಮರ್ಥ್ಯ ಪೂರಣ ಯೋಜನೆ |
iii) |
ಕೃಷಿ
ಸಂಚಯ ಯೋಜನೆ |
r) |
ಪ್ರತಿ
ಭಾರತೀಯನಿಗೆ ಒಂದು ಬ್ಯಾಂಕ್ ಖಾತೆ |
iv) |
ಸುಕನ್ಯ
ಸಮೃದ್ಧಿ ಯೋಜನೆ |
s) |
ನೀರಾವರಿ
ಪದ್ಧತಿ |
(ಎ) |
i)-p |
ii)-q |
iii)-s |
iv)-r |
(ಬಿ) |
i)-r |
ii)-p |
iii)-s |
iv)-q |
(ಸಿ) |
i)-r |
ii)-s |
iii)-q |
iv)-p |
(ಡಿ) |
i)-p |
ii)-r |
iii)-q |
iv)-s |
ಸರಿ ಉತ್ತರ
(ಬಿ) i)-r ii)-p iii)-s iv)-q
86. ‘‘ಡಿ ಸ್ಕವರಿ ಆಫ್ ಇಂಡಿಯಾ’’ ಕೃತಿಯನ್ನು ರಚಿಸಿದವರು ಯಾರು?
(ಎ) ಮಹಾತ್ಮಗಾಂಧಿ(ಬಿ) ಸರೋಜಿನಿ ನಾಯ್ಡು
(ಸಿ) ಸುಭಾಸ್ ಚಂದ್ರಬೋಸ್
(ಡಿ) ಜವಾಹರ್ಲಾಲ್ ನೆಹರೂ
ಸರಿ ಉತ್ತರ
(ಡಿ) ಜವಾಹರ್ಲಾಲ್ ನೆಹರೂ
87. ಮಹಾತ್ಮಗಾಂಧಿಯವರ ರಾಜಕೀಯ ಗುರು ಯಾರು?
(ಎ) ಲಾಲಾ ಲಜಪತ್ರಾಯ್(ಬಿ) ಬಾಲಗಂಗಾಧರ ತಿಲಕ್
(ಸಿ) ಗೋಪಾಲ ಕೃಷ್ಣ ಗೋಖಲೆ
(ಡಿ) ಬಿಪಿನ್ ಚಂದ್ರಪಾಲ್
ಸರಿ ಉತ್ತರ
(ಸಿ) ಗೋಪಾಲ ಕೃಷ್ಣ ಗೋಖಲೆ
88. ಯಾರು ಈ ಹೇಳಿಕೆಯನ್ನು ನೀಡಿದರು ‘‘ ನೀನು ರಕ್ತವನ್ನು ನೀಡು, ನಾನು ನಿನಗೆ ಸ್ವಾತಂತ್ರ್ಯ ನೀಡುತ್ತೇನೆ’’?
(ಎ) ಭಗತ್ಸಿಂಗ್(ಬಿ) ಸುಭಾಸ್ ಚಂದ್ರಬೋಸ್
(ಸಿ) ಚಂದ್ರಶೇಖರ್ ಆಜಾದ್
(ಡಿ) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಸರಿ ಉತ್ತರ
(ಬಿ) ಸುಭಾಸ್ ಚಂದ್ರಬೋಸ್
89. ಗಾಂಧಿಯವರ ಐತಿಹಾಸಿಕ ಉಪವಾಸವು ಅಂತ್ಯಗೊಂಡಿದ್ದು ಯಾವುದರ ಪರಿಣಾಮವಾಗಿ?
(ಎ) ಗಾಂಧಿ-ಇರ್ವಿನ್ ಒಪ್ಪಂದ(ಬಿ) ಪೂನಾ ಒಪ್ಪಂದ
(ಸಿ) ಸೈಮನ್ ಆಯೋಗದ ಪ್ರವೇಶ
(ಡಿ) ಮಾಂಟೆಗ್ಯೂ ಚೆಲ್ಮ್ಸ್ ಫೋರ್ಡ್ ಸುಧಾರಣೆ
ಸರಿ ಉತ್ತರ
(ಬಿ) ಪೂನಾ ಒಪ್ಪಂದ
90. ಪತಿ ಮರಣ ಹೊಂದಿದಾಗ ಪತ್ನಿಯು ಗಂಡನ ಚಿತೆಯ ಮೇಲೆ ಕಡ್ಡಾಯವಾಗಿ ಬಿದ್ದು ಸಾವನ್ನು ಪಡೆಯಬೇಕೆನ್ನುವ ‘ಸತಿಪದ್ಧತಿ’ರದ್ದಾಗಿದ್ದು ಯಾರ ಸುಧಾರಣೆ ಯಿಂದ?
(ಎ) ರಾಜಾ ರಾಮ್ ಮೋಹನ್ರಾಯ್(ಬಿ) ಈಶ್ವರ್ಚಂದ್ರ ವಿದ್ಯಾಸಾಗರ
(ಸಿ) ದಯಾನಂದ ಸರಸ್ವತಿ
(ಡಿ) ಬಾಲಗಂಗಾಧರ ತಿಲಕ್
ಸರಿ ಉತ್ತರ
(ಎ) ರಾಜಾ ರಾಮ್ ಮೋಹನ್ರಾಯ್
91. ಸಮುದ್ರದಲ್ಲಿ ಈಜುವುದು ನದಿಯಲ್ಲಿ ಈಜುವುದಕ್ಕಿಂತ ಸುಲಭ. ಏಕೆಂದರೆ
(ಎ) ಸಮುದ್ರದ ನೀರಿನ ಸಾಂದ್ರತೆ ಹೆಚ್ಚು(ಬಿ) ನದಿ ನೀರಿನ ಸಾಂದ್ರತೆ ಹೆಚ್ಚು
(ಸಿ) ಸಮುದ್ರದ ನೀರು ಸದಾ ಚಲನೆಯಲ್ಲಿರುತ್ತದೆ.
(ಡಿ) ನದಿಯ ನೀರು ಬಿಸಿಯಾಗಿರುತ್ತದೆ.
ಸರಿ ಉತ್ತರ
(ಎ) ಸಮುದ್ರದ ನೀರಿನ ಸಾಂದ್ರತೆ ಹೆಚ್ಚು
92. ವಿಶ್ವದಲ್ಲಿ ಅತ್ಯಂತ ಹಗುರವಾದ ಮೂಲವಸ್ತು ಯಾವುದು?
(ಎ) ಸಾರಜನಕ(ಬಿ) ಆಮ್ಲಜನಕ
(ಸಿ) ಜಲಜನಕ
(ಡಿ) ಹೀಲಿಯಂ
ಸರಿ ಉತ್ತರ
(ಸಿ) ಜಲಜನಕ
93. ಕಾಲು ಬಾಯಿ ಕಾಯಿಲೆ ಬಾಧಿಸುವುದು _____________ ಅನ್ನು
(ಎ) ವೃದ್ಧ ಜನ(ಬಿ) ಎಳೆಯ ಮಕ್ಕಳು
(ಸಿ) ಪಕ್ಷಿಗಳು
(ಡಿ) ದನಗಳು
ಸರಿ ಉತ್ತರ
(ಡಿ) ದನಗಳು
94. ಈ ಕೆಳಗಿನವುಗಳ ಪೈಕಿ ಯಾವುವು ಪುನರ್ಬಳಕೆ ಮಾಡಲಾಗದ ಶಕ್ತಿ ಮೂಲಗಳು?
i) ಸಾವಯವ ತ್ಯಾಜ್ಯ (ಬಯೋಮಾಸ್)
ii) ಗಾಳಿ
iii) ಜಲ ವಿದ್ಯುಚ್ಛಕ್ತಿ
iv) ಸೌರಶಕ್ತಿ
v) ಕಲ್ಲಿದ್ದಲು
vi) ಬೈಜಿಕ (ನ್ಯೂಕ್ಲಿಯರ್)
vii) ಭೂ ಉಷ್ಣ
(ಬಿ) (i), (v), (vi), (vii)
(ಸಿ) (v), (vi)
(ಡಿ) (i), (ii), (vi)
ಸರಿ ಉತ್ತರ
(ಸಿ) (v), (vi)
95. ನೀರಿನ ಅಣು ಸೂತ್ರವೇನು?
(ಎ) W₂ O(ಬಿ) H₂ O
(ಸಿ) H₂ O₂
(ಡಿ) W₂ O₂
ಸರಿ ಉತ್ತರ
(ಬಿ) H₂ O
96. ಗಾಂಧೀಜಿಯವರು ‘‘ದೀನಬಂಧು’’ ಎಂಬ ಬಿರುದನ್ನು ಯಾರಿಗೆ ನೀಡಿದರು?
(ಎ) ಶ್ರೀ.ಅರವಿಂದರು(ಬಿ) ಸಿ.ಆರ್.ದಾಸ್
(ಸಿ) ವಿನೋಬಾ ಭಾವೆ
(ಡಿ) ಸಿ.ಎಫ್. ಆಂಡ್ರ್ಯೂಸ್
ಸರಿ ಉತ್ತರ
(ಡಿ) ಸಿ. ಎಫ್. ಆಂಡ್ರ್ಯೂಸ್
97. ಈ ಕೆಳಗಿನ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಯಾರು ಕ್ರಾಂತಿಕಾರಿಗಳಾಗಿರಲಿಲ್ಲ?
(ಎ) ಭಗತ್ ಸಿಂಗ್(ಬಿ) ರಾಸ್ ಬಿಹಾರಿ ಘೋಷ್
(ಸಿ) ಸುಖ್ದೇವ್
(ಡಿ) ರಾಜ್ಗುರು
ಸರಿ ಉತ್ತರ
(ಬಿ) ರಾಸ್ ಬಿಹಾರಿ ಘೋಷ್
98. ಬಂಗಾಳದ ಮೊದಲ ಗವರ್ನರ್ ಯಾರು?
(ಎ) ಲಾರ್ಡ್ ಕಾರ್ನ್ ವಾಲೀಸ್(ಬಿ) ಲಾರ್ಡ್ ಕರ್ಜನ್
(ಸಿ) ವಾರನ್ ಹೇಸ್ಟಿಂಗ್ಸ್
(ಡಿ) ವಿಲಿಯಂ ಬೆಂಟಿಂಕ್
ಸರಿ ಉತ್ತರ
(ಸಿ) ವಾರನ್ ಹೇಸ್ಟಿಂಗ್ಸ್
99. ನಾಲ್ಕನೇ ಬ್ರಿಟಿಷ್ - ಮೈಸೂರು ಯುದ್ಧ ಯಾವ ವರ್ಷದಲ್ಲಿ ಜರುಗಿತು?
(ಎ) 1769(ಬಿ) 1784
(ಸಿ) 1790
(ಡಿ) 1799
ಸರಿ ಉತ್ತರ
(ಡಿ) 1799
100. ‘ಆನಂದ ಮಠ’ ಕೃತಿಯನ್ನು ರಚಿಸಿದವರು ಯಾರು?
(ಎ) ರವೀಂದ್ರನಾಥ ಠಾಗೋರ್(ಬಿ) ಬಂಕಿಮ್ ಚಂದ್ರ ಚಟರ್ಜಿ
(ಸಿ) ಬಾಲಗಂಗಾಧರ ತಿಲಕ್
(ಡಿ) ಬಿ.ಆರ್. ಅಂಬೇಡ್ಕರ್
ಸರಿ ಉತ್ತರ
(ಬಿ) ಬಂಕಿಮ್ ಚಂದ್ರ ಚಟರ್ಜಿ
ಇಲ್ಲಿ ನೀಡಲಾಗಿರುವ ಉತ್ತರಗಳು KSP ಯು ಪ್ರಕಟಿಸಿದ್ದಾಗಿರುತ್ತದೆ
0 Comments